ಸುಳ್ಯ: ನಾಲ್ಕು ಜಿ.ಪಂ. ಕ್ಷೇತ್ರಗಳೂ ಬಿಜೆಪಿ ಮಡಿಲಿಗೆ
ಬೆಳ್ಳಾರೆ ಜಿಲ್ಲಾ ಪಂಚಾಯತ್ ಕ್ಷೇತ್ರ ಎಸ್.ಎನ್. ಮನ್ಮಥ (ಬಿಜೆಪಿ ) - 10322 ರಾಜೀವಿ ರೈ (ಕಾಂಗ್ರೆಸ್) - 8952
ಗೆಲುವಿನ ಅಂತರ - 1370
ಜಾಲ್ಸೂರು ಜಿಲ್ಲಾ ಪಂಚಾಯತ್ ಕ್ಷೇತ್ರ
ಪುಷ್ಪಾವತಿ ಬಾಳಿಲ (ಬಿಜೆಪಿ ) - 9899 ಸರಸ್ವತಿ ಕಾಮತ್ (ಕಾಂಗ್ರೆಸ್ ) - 8441
ಗೆಲುವಿನ ಅಂತರ - 1458
ಅರಂತೋಡು ಜಿಲ್ಲಾ ಪಂಚಾಯತ್ ಕ್ಷೇತ್ರ ಹರೀಶ್ ಕಂಜಿಪಿಲಿ (ಬಿಜೆಪಿ ) - 10419
ಮಾಧವ ಗೌಡ ಕಾಮಧೇನು (ಕಾಂಗ್ರೆಸ್) - 5928
ಗೆಲುವಿನ ಅಂತರ - 4491
ಗುತ್ತಿಗಾರು ಜಿಲ್ಲಾ ಪಂಚಾಯತ್ ಕ್ಷೇತ್ರ
ಆಶಾ ತಿಮ್ಮಪ್ಪ ಗೌಡ (ಬಿಜೆಪಿ ) - 10722
ವಿಮಲರಂಗಯ್ಯ (ಕಾಂಗ್ರೆಸ್) - 6712
ಗೆಲುವಿನ ಅಂತರ - 4010
Next Story





