ಕಾರ್ಕಳ : ನಿರ್ಣಯಕವಾದ ನೋಟಾ ಮತದಾರರು
ಕಾರ್ಕಳ : ತಾಲೂಕಿನ ಜಿ.ಪಂ ವ್ಯಾಪ್ತಿಯಲ್ಲಿ ಮತದಾರರು 1806 ಮತಗಳನ್ನು ನೋಟಾ ಪರವಾಗಿ ಚಲಾಯಿಸಿದ್ದು , ಹೆಬ್ರಿ ಜಿ,ಪಂ ನಲ್ಲಿ 543 ಬೆಳ್ಮಣ್ಣು 318 ಮಿಯ್ಯಿರು 463, ಬೈಲೂರು 246 ಬಜಗೋಳಿ 236, ಮಂದಿ ನೋಟಾ ಪರ ಮತಚಲಾಯಿಸಿದ್ದಾರೆ,
ಕಾರ್ಕಳ ತಾ,ಪಂ ವ್ಯಾಪ್ತಿಯ ಚಾರ 84, ನಾಡ್ಪಾಲು 88, ಹೆಬ್ರಿ 37, ಮುಡ್ರಾಡಿ 133, ವರಂಗ 101, ಮರ್ಣೇ 70, ಹಿರ್ಗಾನ 47, ಮಾಳ 92, ಮುಡಾರು 70, ನಲ್ಲೂರು 70 ಈದು 89, ಮಿಯ್ಯಾರು 110, ಸಾಣೂರು79, ಮಂಡ್ಕೂರು 101 ಬೆಳ್ಮಣ್ಣು 89 ನಿಟ್ಟೆ 117, ಬೋಳಾ 84, ಕುಕ್ಕುಂದೂರು 83 ಯರ್ಲಪ್ಪಾಡಿ 130,ಕಲ್ಯ 114, ಸೇರಿದಂತೆ 1788 ಮಂದಿ ನೋಟಾ ಪರ ಮತಚಲಾಯಿಸಿದ್ದಾರೆ.
ಹಿರ್ಗಾನ. ಮುಡಾರು, ಹೆಬ್ರಿ ,ಕಲ್ಯಾ ಗಳಲ್ಲಿ ನೋಟಾ ಮತದಾರರೇ ಅಭ್ಯರ್ಥಿಗಳ ಸೋಲು ,ಗೆಲುವಿನಲ್ಲಿ ನಿರ್ಣಯಕ ಪಾತ್ರರೆನಿಸಿದ್ದಾರೆ.
ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅತ್ಯಲ್ಪ ಮತಗಳ ಅಂತರಗಳಲ್ಲಿ ಜಯಗಳಿಸಿದರೆ, ನೋಟಾ ಮತದಾರರು ಅದಕ್ಕಿಂತಲೂ ಜಾಸ್ತಿ ಯಾವುದೇ ಮತಚಲಾಯಿಸದೇ ಇರುವುದು ನಿರ್ಣಯಕ ಪಾತ್ರವಾಗಿದೆ,
Next Story





