Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪುತ್ತೂರು ಜಿ.ಪಂನಲ್ಲಿ ಸಮಬಲ, ತಾಪಂ...

ಪುತ್ತೂರು ಜಿ.ಪಂನಲ್ಲಿ ಸಮಬಲ, ತಾಪಂ ಮತ್ತೆ ಬಿಜೆಪಿ ತಕ್ಕೆಗೆ

ವಾರ್ತಾಭಾರತಿವಾರ್ತಾಭಾರತಿ23 Feb 2016 5:43 PM IST
share
ಪುತ್ತೂರು ಜಿ.ಪಂನಲ್ಲಿ ಸಮಬಲ, ತಾಪಂ ಮತ್ತೆ ಬಿಜೆಪಿ ತಕ್ಕೆಗೆ

ಪುತ್ತೂರು: ಪುತ್ತೂರು ತಾಲೂಕಿನ 6 ಜಿ.ಪಂ. ಕ್ಷೇತ್ರಗಳಲ್ಲಿ ಕಾಂಗ್ರೆಸ್ 3 ಹಾಗೂ ಬಿಜೆಪಿ 3 ಸ್ಥಾನಗಳನ್ನು ಗಳಿಸಿಕೊಳ್ಳುವುದರ ಜೊತೆಗೆ ಸಮಬಲ ಸಾಧಿಸಿವೆ. ರಾಜಕೀಯ ಒಳ ಆಟದಿಂದ ಜಿದ್ದಾಜಿದ್ದಿನ ಹಾಗೂ ಕುತೂಹಲ ಭರಿತ ಕ್ಷೇತ್ರಗಳಾಗಿದ್ದ ನೆಟ್ಟಣಿಗೆ ಮುಡ್ನೂರು ಹಾಗೂ ನೆಲ್ಯಾಡಿ ಕ್ಷೇತ್ರಗಳಲ್ಲಿ ಎರಡೂ ಕ್ಷೇತ್ರಗಳನ್ನೂ ಕಾಂಗ್ರೆಸ್ ಬಾಚಿಕೊಂಡಿದೆ. ಈ ಹಿಂದಿನ ಅವಧಿಯಲ್ಲಿ 6 ಕ್ಷೇತ್ರಗಳಲ್ಲಿ 5 ಬಿಜೆಪಿ ಹಾಗೂ 1 ಕಾಂಗ್ರೆಸ್ ಸ್ಥಾನ ಪಡೆದಿದ್ದವು. ಪ್ರತಿಷ್ಠಯ ಕಣವಾಗಿದ್ದ ನೆಟ್ಟಣಿಗೆ ಮುಡ್ನೂರು ಕ್ಷೇತ್ರ ಈ ಬಾರಿ ಕಾಂಗ್ರೆಸ್‌ನ ಅನಿತಾ ಹೇಮನಾಥ ಶೆಟ್ಟಿಯವರ ಪಾಲಾಗಿದೆ. ಬಿಜೆಪಿ ತೆಕ್ಕೆಯಲ್ಲಿದ್ದ ಕಡಬ ಕ್ಷೇತ್ರವೂ ಈ ಬಾರಿ ಕಾಂಗ್ರೆಸ್ ಕೈ ಸೇರಿದೆ. ಬಿಜೆಪಿ ಭದ್ರಸ್ಥಾನವಾಗಿದ್ದ ನೆಲ್ಯಾಡಿ ಕ್ಷೇತ್ರ ಬಂಡಾಯ ಅಭ್ಯರ್ಥಿಗಳ ಮೇಳೈಸುವಿಕೆಯಿಂದ ಈ ಬಾರಿ ಲೆಕ್ಕಾಚಾರ ತಿರುಚಿಕೊಂಡು 34 ಅಲ್ಪ ಮತಗಳ ಅಂತರದಿಂದ ಕಾಂಗ್ರೆಸ್ ಕೈ ಸೇರಿದೆ. ಉಪ್ಪಿನಂಗಡಿ, ಪಾಣಾಜೆ ಹಾಗೂ ಬೆಳಂದೂರು ಕ್ಷೇತ್ರಗಳು ಬಿಜೆಪಿ ಪಾಳಯ ಉಳಿಕೊಂಡಿವೆ.
 

ಪುತ್ತೂರು ತಾಲೂಕು ಪಂಚಾಯತ್‌ನ ಆಡಳಿತ ಚುಕ್ಕಾಣಿ ಈ ಬಾರಿಯೂ ಬಿಜೆಪಿ ಪಾಲಾಗಿದೆ. ಇಲ್ಲಿನ ಒಟ್ಟು 24 ಕ್ಷೇತ್ರಗಳಲ್ಲಿ ಬಿಜೆಪಿ 16 ಮತ್ತು ಕಾಂಗ್ರೆಸ್ 8 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕೋಡಿಂಬಾಡಿ, ಬಜತ್ತುರು, ಉಪ್ಪಿನಂಗಡಿ, ರಾಮಕುಂಜ, ಗೋಳಿತೊಟ್ಟು, ಬೆಟ್ಟಂಪಾಡಿ, ಕೆಯ್ಯೂರು, ಅರಿಯಡ್ಕ, ಸರ್ವೇ, ಕಬಕ, ಆಲಂಕಾರು, ಆರ್ಯಾಪು, ಸವಣೂರು, ಚಾರ್ವಾಕ, ಒಳಮೊಗ್ರು, ಐತ್ತೂರು ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ನೆಲ್ಯಾಡಿ, ಕುಟ್ರುಪ್ಪಾಡಿ, ಕೊಳ್ತಿಗೆ, ನೆಟ್ಟಣಿಗೆ ಮುಡ್ನೂರು, ಕಡಬ, ಬಿಳಿನೆಲೆ, ಕೌಕ್ರಾಡಿ ಮತ್ತು ನರಿಮೊಗರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಜಿ.ಪಂ. ಕ್ಷೇತ್ರ
ಉಪ್ಪಿನಂಗಡಿ ಕ್ಷೇತ್ರ: ಶಯನಾ ಜಯಾನಂದ(ಬಿಜೆಪಿ)12,893, ಅನಿತಾ ಕೇಶವ ಗೌಡ(ಕಾಂಗ್ರೆಸ್)10,168, ಗೆಲುವಿನ ಅಂತರ2,725
ಕಡಬ ಕ್ಷೇತ್ರ: ಪಿ.ಪಿ. ವರ್ಗೀಸ್(ಕಾಂಗ್ರೆಸ್) 10,001, ಕೃಷ್ಣ ಶೆಟ್ಟಿ(ಬಿಜೆಪಿ)9,785, ಸೈಯದ್ ಮೀರಾ ಸಾಹೇಬ್(ಜೆಡಿಎಸ್)1,505, ಗಣಪಯ್ಯ ಗೌಡ(ಪಕ್ಷೇತರ)854, ಮಹಾವೀರ ಜೈನ್(ಪಕ್ಷೇತರ) 177, ಗೆಲುವಿನ ಅಂತರ 216
ನೆಲ್ಯಾಡಿ ಕ್ಷೇತ್ರ: ಸರ್ವೋತ್ತಮ ಗೌಡ(ಕಾಂಗ್ರೆಸ್)7,411, ಬಾಲಕೃಷ್ಣ ಬಾಣಜಾಲು(ಬಿಜೆಪಿ)7,387, ನಝೀರ್ ಖಾನ್(ಜೆಡಿಎಸ್)181, ಧನಂಜಯ ಕೊಡಂಗೆ(ಪಕ್ಷೇತರ)2,844. ಗೆಲುವಿನ ಅಂತರ 24
ಬೆಳಂದೂರು ಕ್ಷೇತ್ರ: ಪ್ರಮೀಳಾ ಜನಾರ್ಧನ(ಬಿಜೆಪಿ), 9,305, ಸತೀಶ್ ಕುಮಾರ್ ಕಡೆಂಜಿ(ಬಿಜೆಪಿ) 6,816, ಗೆಲುವಿನ ಅಂತರ 2489.

ಪಾಣಾಜೆ ಕ್ಷೇತ್ರ: ಮೀನಾಕ್ಷಿ ಶಾಂತಿಗೋಡು(ಬಿಜೆಪಿ) 13,393, ಪವಿತ್ರಾ ಬಾಬು(ಕಾಂಗ್ರೆಸ್) 11,367, ಯಶೋದಾ(ಎಸ್‌ಡಿಪಿಐ) 1011, ಭಾರತಿ(ಬಿಎಸ್‌ಪಿ) 321. ಗೆಲುವಿನ ಅಂತರ 2026. 6.ನೆಟ್ಟಣಿಗೆ ಮುಡ್ನೂರು: ಅನಿತಾ ಹೇಮನಾಥ ಶೆಟ್ಟಿ(ಕಾಂಗ್ರೆಸ್)11,260 ವೀಣಾ ಆರ್ ರೈ ಬೆದ್ರುಮಾರ್(ಬಿಜೆಪಿ)10,240, ಗೆಲುವಿನ ಅಂತರ 1,020
ಕೊಳ್ತಿಗೆ
ಚಲಾಯಿತ ಮತಗಳು : 6046
1. ರಾಮ ಪಾಂಬಾರು (ಕಾಂಗ್ರೆಸ್) : 3157
2. ಲೋಹಿತ್ ಅಮ್ಚಿನಡ್ಕ (ಬಿಜೆಪಿ) : 2739
ಗೆಲುವು : ರಾಮ ಪಾಂಬಾರು (ಕಾಂಗ್ರೆಸ್)
ಗೆಲುವಿನ ಅಂತರ : 418

ಕೆಯ್ಯೂರು
ಚಲಾಯಿತ ಮತಗಳು : 5277
1. ಭವಾನಿ ಚಿದಾನಂದ (ಬಿಜೆಪಿ) : 2622
2. ಶಾಲಿನಿ ಎಸ್.ರೈ (ಕಾಂಗ್ರೆಸ್) : 2544
ಗೆಲುವು : ಭವಾನಿ ಚಿದಾನಂದ (ಬಿಜೆಪಿ)
ಗೆಲುವಿನ ಅಂತರ : 78

ಒಳಮೊಗ್ರು
ಚಲಾಯಿತ ಮತಗಳು : 5156
1. ಲಕ್ಷ್ಮಣ ನಾಯ್ಕ (ಕಾಂಗ್ರೆಸ್) : 2365
2. ಹರೀಶ್ ನಾಯ್ಕ (ಬಿಜೆಪಿ) : 2631
ಗೆಲುವು : ಹರೀಶ್ ನಾಯ್ಕ (ಬಿಜೆಪಿ)
ಗೆಲುವಿನ ಅಂತರ : 266

ಅರಿಯಡ್ಕ
ಚಲಾಯಿತ ಮತಗಳು : 6409
1. ಮಹಮ್ಮದ್ ಬಡಗನ್ನೂರು (ಕಾಂಗ್ರೆಸ್) : 2614
2. ರಾಧಾಕೃಷ್ಣ ಬೋರ್ಕರ್ (ಬಿಜೆಪಿ) : 3632
ಗೆಲುವು : ರಾಧಾಕೃಷ್ಣ ಬೋರ್ಕರ್ (ಬಿಜೆಪಿ)
ಗೆಲವಿನ ಅಂತರ : 1018

ನೆಟ್ಟಣಿಗೆ ಮುಡ್ನೂರು
ಚಲಾಯಿತ ಮತಗಳು : 4309
1. ಫೌಝಿಯಾ ಇಬ್ರಾಹಿಂ (ಕಾಂಗ್ರೆಸ್) : 2140
2. ಮೋಹನಾಂಗಿ (ಬಿಜೆಪಿ) : 2051
ಗೆಲುವು : ಫೌಝಿಯಾ ಇಬ್ರಾಹಿಂ (ಕಾಂಗ್ರೆಸ್)
ಗೆಲುವಿನ ಅಂತರ : 89

ಬೆಟ್ಟಂಪಾಡಿ
ಚಲಾಯಿತ ಮತಗಳು : 5814
1. ಅನಿತಾ ನಾಯ್ಕ (ಕಾಂಗ್ರೆಸ್) : 2368
2. ಮೀನಾಕ್ಷಿ ಮಂಜುನಾಥ್ (ಬಿಜೆಪಿ) : 3241
ಗೆಲುವು : ಮೀನಾಕ್ಷಿ ಮಂಜುನಾಥ್ (ಬಿಜೆಪಿ)
ಗೆಲುವಿನ ಅಂತರ : 873

ಆರ್ಯಾಪು
ಚಲಾಯಿತ ಮತಗಳು : 5403
1. ಮಹಾಬಲ ರೈ (ಕಾಂಗ್ರೆಸ್) : 2026
2. ರಾಧಾಕೃಷ್ಣ ಆಳ್ವ ಸಾಜ (ಬಿಜೆಪಿ) : 2846
ಗೆಲುವು : ರಾಧಾಕೃಷ್ಣ ಆಳ್ವ ಸಾಜ (ಬಿಜೆಪಿ)
ಗೆಲುವಿನ ಅಂತರ : 820

ಚಾರ್ವಾಕ
ಚಲಾಯಿತ ಮತಗಳು : 5757
1. ಲಲಿತಾ (ಬಿಜೆಪಿ) : 3357
2. ಸುಂದರಿ (ಕಾಂಗ್ರೆಸ್) : 2051
ಗೆಲುವು : ಲಲಿತಾ (ಬಿಜೆಪಿ)
ಗೆಲುವಿನ ಅಂತರ : 1306

ಸವಣೂರು
ಚಲಾಯಿತ ಮತಗಳು : 5721
1. ಬೇಬಿ (ಕಾಂಗ್ರೆಸ್) : 2148
2. ರಾಜೇಶ್ವರಿ (ಬಿಜೆಪಿ) : 2803
ಗೆಲುವು : ರಾಜೇಶ್ವರಿ (ಬಿಜೆಪಿ)
ಗೆಲುವಿನ ಅಂತರ : 655


ಸರ್ವೆ ಚಲಾಯಿತ ಮತಗಳು : 4708
1. ರಾಮಚಂದ್ರ ಸೊರಕೆ (ಕಾಂಗ್ರೆಸ್) : 2030
2. ಶಿವರಂಜನ್ (ಬಿಜೆಪಿ) : 2530
ಗೆಲುವು : ಶಿವರಂಜನ್ (ಬಿಜೆಪಿ)
ಗೆಲುವಿನ ಅಂತರ : 500

ನರಿಮೊಗರು
ಚಲಾಯಿತ ಮತಗಳು : 6049
1. ಕೃಷ್ಣ ಸಾಲಿಯಾನ್ (ಬಿಜೆಪಿ) : 2812
2. ಪರಮೇಶ್ವರ ಭಂಡಾರಿ (ಕಾಂಗ್ರೆಸ್) : 3103
ಗೆಲುವು : ಪರಮೇಶ್ವರ ಭಂಡಾರಿ (ಕಾಂಗ್ರೆಸ್)
ಗೆಲುವಿನ ಅಂತರ : 291

ಕಬಕ :
ಚಲಾಯಿತ ಮತಗಳು : 6108
1. ದಿವ್ಯ ಪುರುಷೋತ್ತಮ (ಬಿಜೆಪಿ) : 2981
2. ಪ್ರಮೀಳಾ ಚಂದ್ರಶೇಖರ (ಕಾಂಗ್ರೆಸ್) : 2811
3. ಲಾವಣ್ಯ ಟಿ. (ಜೆಡಿಎಸ್) : 188
ಗೆಲುವು : ದಿವ್ಯ ಪುರುಷೋತ್ತಮ (ಬಿಜೆಪಿ)
ಗೆಲುವಿನ ಅಂತರ : 170

ಕೋಡಿಂಬಾಡಿ
ಚಲಾಯಿತ ಮತಗಳು : 5833
1. ಮುರಳೀಧರ ರೈ (ಕಾಂಗ್ರೆಸ್) : 2563
2. ಲಕ್ಷ್ಮಣ ಗೌಡ (ಬಿಜೆಪಿ) : 3130
ಗೆಲುವು : ಲಕ್ಷ್ಮಣ ಗೌಡ (ಬಿಜೆಪಿ)
ಗೆಲುವಿನ ಅಂತರ : 567

ಉಪ್ಪಿನಂಗಡಿ
ಚಲಾಯಿತ ಮತಗಳು : 5832
1. ಗೀತಾ ದಾಸರಮೂಲೆ (ಕಾಂಗ್ರೆಸ್) : 2653
2. ಸುಜಾತಕೃಷ್ಣ (ಬಿಜೆಪಿ) : 2944
ಗೆಲುವು : ಸುಜಾತಕೃಷ್ಣ (ಬಿಜೆಪಿ)
ಗೆಲುವಿನ ಅಂತರ : 191

ಬಜತ್ತೂರು
ಚಲಾಯಿತ ಮತಗಳು : 6064
1. ಉಮ್ಮರ್ ಕೆಮ್ಮಾರ (ಕಾಂಗ್ರೆಸ್) : 2319
2. ಮುಕುಂದ ಗೌಡ (ಬಿಜೆಪಿ) : 3611
ಗೆಲುವು : ಮುಕುಂದ ಗೌಡ (ಬಿಜೆಪಿ)
ಗೆಲುವಿನ ಅಂತರ : 1292

ರಾಮಕುಂಜ
ಚಲಾಯಿತ ಮತಗಳು : 5236
1. ಜಯಂತಿ ಗೌಡ (ಬಿಜೆಪಿ) : 2661
2. ಸುಜಾತ ಶೆಟ್ಟಿ (ಕಾಂಗ್ರೆಸ್) : 2403
ಗೆಲುವು : ಜಯಂತಿ ಗೌಡ (ಬಿಜೆಪಿ)
ಗೆಲುವಿನ ಅಂತರ : 258

ಆಲಂಕಾರು
ಚಲಾಯಿತ ಮತಗಳು : 5427
1. ತಾರಾ ಪೂಜಾರಿ (ಬಿಜೆಪಿ) : 2990
2. ಲೀಲಾವತಿ ಪೂಜಾರಿ (ಕಾಂಗ್ರೆಸ್) : 2174
ಗೆಲುವು : ತಾರಾ ಪೂಜಾರಿ (ಬಿಜೆಪಿ)
ಗೆಲುವಿನ ಅಂತರ : 816

ಕಡಬ
ಚಲಾಯಿತ ಮತಗಳು : 5514
1. ಪಝಲ್ (ಕಾಂಗ್ರೆಸ್) : 2729
2. ಸತೀಶ್ ನಾಯಕ್ (ಬಿಜೆಪಿ) : 2226
ಗೆಲುವು : ಪಝಲ್ (ಕಾಂಗ್ರೆಸ್)
ಗೆಲುವಿನ ಅಂತರ : 503

ಐತ್ತೂರು
ಚಲಾಯಿತ ಮತಗಳು : 5519
1. ಕುಮಾರಿ ವಾಸುದೇವನ್ (ಕಾಂಗ್ರೆಸ್) : 2558
2. ಕುಸುಮ ಪಿ.ವೈ. (ಬಿಜೆಪಿ) : 2708
ಗೆಲುವು : ಕುಸುಮಾ ಪಿ.ವೈ (ಬಿಜೆಪಿ)
ಗೆಲುವಿನ ಅಂತರ : 150

ಬಿಳಿನೆಲೆ
ಚಲಾಯಿತ ಮತಗಳು : 6061
1. ಆಶಾ ಲಕ್ಷ್ಮಣ (ಕಾಂಗ್ರೆಸ್) : 3025
2. ಪ್ರಕಾಶ್ ಎನ್.ಕೆ. (ಬಿಜೆಪಿ) : 2888
ಗೆಲುವು : ಆಶಾ ಲಕ್ಷ್ಮಣ (ಕಾಂಗ್ರೆಸ್)
ಗೆಲುವಿನ ಅಂತರ : 137

ಗೋಳಿತೊಟ್ಟು
ಚಲಾಯಿತ ಮತಗಳು : 2996
1. ತೇಜಸ್ವಿನಿ ಗೌಡ (ಬಿಜೆಪಿ) : 2077
2. ದಿವ್ಯಾ ಯಶೋಧರ (ಕಾಂಗ್ರೆಸ್) : 773
ಗೆಲುವು : ತೇಜಸ್ವಿನಿ ಗೌಡ (ಬಿಜೆಪಿ)
ಗೆಲುವಿನ ಅಂತರ : 1304

ನೆಲ್ಯಾಡಿ
ಚಲಾಯಿತ ಮತಗಳು : 4681
1. ಉಷಾ ಅಂಚನ್ (ಕಾಂಗ್ರೆಸ್) : 2836
2. ಬಾಲಕೃಷ್ಣ ಗೌಡ (ಬಿಜೆಪಿ) : 1713
ಗೆಲುವು : ಉಷಾ ಅಂಚನ್ (ಕಾಂಗ್ರೆಸ್)
ಗೆಲುವಿನ ಅಂತರ : 1123

ಕುಟ್ರುಪ್ಪಾಡಿ
ಚಲಾಯಿತ ಮತಗಳು : 5550
1. ಚಂದ್ರಶೇಖರ ಗೌಡ (ಬಿಜೆಪಿ) : 2355
2. ಗಣೇಶ್ ಗೌಡ (ಕಾಂಗ್ರೆಸ್) : 2773
ಗೆಲವು : ಗಣೇಶ್ ಗೌಡ (ಕಾಂಗ್ರೆಸ್)
ಗೆಲುವಿನ ಅಂತರ : 418

ಕೌಕ್ರಾಡಿ
ಚಲಾಯಿತ ಮತಗಳು : 5203
1. ಬೇಬಿ ಸದಾನಂದ (ಬಿಜೆಪಿ) : 2291
2. ಕೆ.ಟಿ.ವಲ್ಸಮ್ಮ (ಕಾಂಗ್ರೆಸ್) : 2732
ಗೆಲುವು : ಕೆ.ಟಿ.ವಲ್ಸಮ್ಮ (ಕಾಂಗ್ರೆಸ್)
ಗೆಲುವಿನ ಅಂತರ : 441

share
ವಾರ್ತಾಭಾರತಿ
ವಾರ್ತಾಭಾರತಿ
Next Story
X