ಪಕ್ಷ ವಿರೋಧಿ ಚಟುವಟಿಕೆ: ಬೆಳ್ತಂಗಡಿಯಲ್ಲಿ 8 ಕಾಂಗ್ರೆಸ್ ಮುಖಂಡರ ಉಚ್ಚಾಟನೆ

ಬೆಳ್ತಂಗಡಿ, ಫೆ.25: ತಾಲೂಕಿನಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ 8 ಮಂದಿ ಕಾಂಗ್ರೆಸ್ ಮುಖಂಡರುಗಳನ್ನು ಪಕ್ಷದಿಂದ ಉಚ್ಚಾಟಿಸಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆದೇಶ ಹೊರಡಿಸಿದೆ
ಅಳದಂಗಡಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಈಶ್ವರ ಭೈರ, ಜೆಸ್ಸಿಂತಾ ಮೋನಿಸ್, ಸುನೀತಾ ಶ್ರೀಧರ, ವೇಣೂರು ಗ್ರಾಪಂ ಮಾಜಿ ಅಧ್ಯಕ್ಷ ಲೋಕಯ್ಯ ಪೂಜಾರಿ, ರಾಜೇಶ್ ಮೂಡುಕೋಡಿ ಹಾಗೂ ದೇಜಪ್ಪಶೆಟ್ಟಿ, ಜೆರೋಮ್ ಲೋಬೊ ಬಳೆಂಜ, ಶಿವಾನಂದ ತೆಂಕಕಾರಂದೂರು ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.
Next Story





