ಭಾರತೀಯ ರೈಲ್ವೆಯ ಕೆಲವು ಝಲಕ್ ಗಳು ನಿಮಗಾಗಿ !
ವಿಶ್ವದ ಅತಿ ದೊಡ್ಡ ರೈಲ್ವೆಗಳಲ್ಲಿ ಒಂದಾದ ಭಾರತೀಯ ರೈಲ್ವೆ ಜಗತ್ತಿನಲ್ಲೇ ಅತ್ಯಂತ ವೈವಿಧ್ಯತೆಯ ರೈಲ್ವೆ ಕೂಡ ಹೌದು. ಭಾರತೀಯ ರೈಲ್ವೆಯನ್ನು ನೋಡುವುದೆಂದರೆ ವೈವಿಧ್ಯತೆಯ ಬೀಡಾದ ಭಾರತವನ್ನೇ ನೋಡಿದಂತೆ. ಇಂದು ಕೇಂದ್ರ ರೈಲ್ವೆ ಬಜೆಟ್ ನ ದಿನ ದೇಶದ ರೈಲ್ವೆಯ ಕೆಲವು ಝಲಕ್ ಗಳು ನಿಮಗಾಗಿ ಇಲ್ಲಿವೆ. ಏಕೆಂದರೆ, you can see this only in Indian Railway !
Next Story





