ಸಲ್ಯೂಟ್ ಹೊಡೆದು ಜೈಲಿನಿಂದ ಹೊರಬಂದ ಸಂಜೂ ಬಾಬಾ
ಬಾಲಿವುಡ್ ನಟ ಸಂಜಯ್ ದತ್ ಗುರುವಾರ ಪುಣೆಯ ಯೆರವಾಡ ಜೈಲಿನಿಂದ ಬಿಡುಗಡೆಯಾದಾಗಿನ ದೃಶ್ಯಗಳು ಇಲ್ಲಿವೆ. ಜೈಲಿನ ಎದುರು ನಿಂತು ಒಂದು ಸಲ್ಯೂಟ್ ಹೊಡೆದ ಸಂಜಯ್ ತನ್ನ ಬ್ಯಾಗನ್ನು ಎತ್ತಿಕೊಂಡು ಹೊರಗೆ ತನಗಾಗಿ ಕಾಯುತ್ತಿದ್ದ ಪತ್ನಿ ಮಾನ್ಯತಾ ಹಾಗು ಅವಳಿ ಮಕ್ಕಳನ್ನು ಹೋಗಿ ಸೇರಿಕೊಂಡರು. ಈ ಸಂದರ್ಭದಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಅವರು ಕೈ ಬೀಸಿದರು. ವೀಡಿಯೋ ಇಲ್ಲಿದೆ .
courtesy : hindustantimes.com
Next Story





