ಸಂಜಯ್ ದತ್ತ್‌ಗೆ ಬಿಡುಗಡೆ ಭಾಗ್ಯ...!
ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಶಿಕ್ಷೆಯನ್ನು ಪೂರೈಸಿರುವ ನಟ ಸಂಜಯ್ ದತ್ತ್ ಗುರುವಾರ ಪುಣೆಯ ಯೆರವಾಡ ಬಂಧಿಖಾನೆಯಿಂದ ಬಿಡುಗಡೆಗೊಂಡರು. ಬಳಿಕ ಅವರು, ಮುಂಬೈಯ ತನ್ನ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದರು. ದತ್ತ್‌ರ ಪತ್ನಿ ಮಾನ್ಯತಾ, ಅವಳಿ ಮಕ್ಕಳಾದ ಇಕ್ರಾ ಹಾಗೂ ಶಹ್ರಾನ್ ಜೊತೆಗಿದ್ದರು.
Next Story





