ಕಳೆದ ವಾರಾಂತ್ಯದಲ್ಲಿ ದ್ವೀಪ ರಾಷ್ಟ್ರ ಫಿಜಿಗೆ ಚಂಡಮಾರುತ ಅಪ್ಪಳಿಸಿದ್ದು, ಭಾರೀ ಪ್ರಮಾಣದಲ್ಲಿ ಪ್ರಾಣ ಮತ್ತು ಸೊತ್ತು ಹಾನಿ ಸಂಭವಿಸಿದೆ. ಬಾ ಎನ್ನುವ ನಗರದಲ್ಲಿ ಚಂಡಮಾರುತದ ಪ್ರಕೋಪಕ್ಕೆ ಸಿಲುಕಿ ಧ್ವಂಸಗೊಂಡಿರುವ ಪೆಟ್ರೋಲ್ ಪಂಪ್.