ಫೆ.28: ಅಲ್ ನೂರ್ ವೆಲ್ಫೇರ್ ಟ್ರಸ್ಟ್ ಬೈಂದೂರ್ ವತಿಯಿಂದ ರಕ್ತದಾನ ಶಿಬಿರ

ಬೈಂದೂರ್: ಅಲ್ ನೂರ್ ವೆಲ್ಫೇರ್ ಟ್ರಸ್ಟ್ ಬೈಂದೂರ್ ವತಿಯಿಂದ ಫೆ.28ರಂದು ರಕ್ತದಾನ ಶಿಬಿರವು ಸೌಖ್ಯ ಕಾಲೇಜು ಎನ್ ಎಚ್ 66 ಬೈಂದೂರ್ ನಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ತನಕ ನಡೆಯಲಿದೆ.
ರಕ್ತದಾನ ಮಾಡಲು ಇಚ್ಚಿಸುವವರು ಈ ಕೆಳಗಿನ ಸಂಖ್ಯೆ ಗೆ ಕರೆಮಾಡಿ.
ಶೇಖ್ ಫಯಾಝ್ ಅಲಿ - 9008975535, ಅಬ್ದುಲ್ ರಹ್ಮಾನ್ - 9742896434, ಮುಹಮ್ಮದ್ ಮುಸದ್ದೀಖ್ - 9743319565, ಮುಝಫ್ಫರ್ - 7899529221, ಮುಸ್ತಫಾ ಅಹ್ಮದ್ - 7406842505, ಮುಹಮ್ಮದ್ ಆರಿಫ್ - 9741292261, ರಹ್ಮತುಲ್ಲಾ - 7676699659, ಮುಹಮ್ಮದ್ ಸೈಫ್ - 9900959532, ಮುಹಮ್ಮದ್ ಸುಫ್ಯಾನ್ - 8197483354, ಶಬ್ಬೀರ್ - 9008204608, ಮುಹಮ್ಮದ್ ಬಿಲಾಲ್ -7676315874 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





