12 ವರ್ಷದ ಬಾಲಕಿಯನ್ನು 65 ವರ್ಷದ ವೃದ್ಧ ಮದುವೆಯಾದರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ?
ಜಗತ್ತಿನ ಅತ್ಯಂತ ಆಧುನಿಕ ದೇಶ ಎಂದೇ ಎಲ್ಲರೂ ಪರಿಗಣಿಸುವ ಅಮೆರಿಕದ ಕೆಲವು ಪ್ರದೇಶಗಳಲ್ಲೂ 10-12 ವರ್ಷದ ಹೆಣ್ಣು ಮಕ್ಕಳನ್ನು ಅವರ ಅಜ್ಜಂದಿರ ವಯಸ್ಸಿನ ಪುರುಷರಿಗೆ ಮದುವೆ ಮಾಡಿ ಕೊಡುವ ಪದ್ಧತಿ ಈಗಲೂ ಇದೆ. ಇದರ ವಿರುದ್ಧ ಜಾಗೃತಿ ಮೂಡಿಸಲು ನ್ಯೂಯಾರ್ಕ್ ನ ಟೈಮ್ ಸ್ಕ್ವೇರ್ ನಲ್ಲಿ 12 ವರ್ಷದ ವಧು ಹಾಗು 65 ವರ್ಷದ ವರನನ್ನು ಮದುವೆಯ ಫೋಟೋ ಶೂಟ್ ಹೆಸರಲ್ಲಿ ಜನರ ಮುಂದಿಟ್ಟಾಗ ಜನರು ನೀಡಿದ ಪ್ರತಿಕ್ರಿಯೆ ಇಲ್ಲಿದೆ.
courtesy: indianexpress.com
Next Story





