ಮುಂಬೈಯ ಟಾಟಾ ಇನ್‌ಸ್ಟ್ಟಿಟ್ಯೂಟ್ ನಮ್ಮ ಮುಂದಿನ ಗುರಿ: ಎಬಿವಿಪಿ
ಮುಂಬೈ, ಫೆ.27: ಜೆಎನ್‌ಯು ವಿವಾದವಿನ್ನೂ ಹೊಗೆಯಾಡುತ್ತಲೇ ಇದೆ. ಅದು ಆರುವ ಮುನ್ನವೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಪ್ ಸೋಶಿಯಲ್ ಸಾಯನ್ಸ್(ಟಿಐಎಸ್‌ಎಸ್) ಮೇಲೆ ಕಣ್ಣು ನೆಟ್ಟಿದೆ.
ಟಿಐಎಸ್‌ಎಸ್ ತಮ್ಮ ಮುಂದಿನ ಗುರಿಯಾಗುವುದೆಂದು ಎಬಿವಿಪಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story





