ಕಾಸರಗೋಡು: ನಿಯಂತ್ರಣ ತಪ್ಪಿತ ಬೈಕ್ ಪಲ್ಟಿಯಾದ ಸವಾರ ಮೃತಪಟ್ಟ ಘಟನೆ ಶನಿವಾರ ರಾತ್ರಿ ಕುಂಡಕುಯಿಯಲ್ಲಿ ನಡೆದಿದೆ.
ಮೃತರನ್ನು ಬೇಡಡ್ಕ ಚುಳಿಕ್ಕಾಡ್ ನ ಕೆ. ರತೀಶ್ (29) ಎಂದು ಗುರುತಿಸಲಾಗಿದೆ.
ಜೊತೆಗಿದ್ದ ಸ್ನೇಹಿತ ಪ್ರಜಿತ್ ( 21) ಗಾಯಗೊಂಡಿದ್ದಾರೆ.
ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.