ಮಾಣಿ : ಮಾರ್ಚ್ 6ರಂದು ಪಾಟೃಕೋಡಿಯಲ್ಲಿ ಬೃಹತ್ ಕಬಡ್ಡಿ ಪಂದ್ಯಾಟ...
ಮಾಣಿ:ಇಂಡಿಯನ್ ಸ್ಪೋರ್ಟ್ಸ್ ಕ್ಲಬ್ ಪಾಟೃಕೋಡಿ ಇದರ ಬೆಳ್ಳಿ ಹಬ್ಬದ ಸಂಭೃಮಾಚರನೆಯ ಪ್ರಯುಕ್ತ ಬೃಹತ್ ಕಬಡ್ಡಿ ಪಂದ್ಯಾಟವು ಪಾಟೃಕೋಡಿಯ ಶಾಲಾ ಮೈದಾನದಲ್ಲಿ 06-03-2016 ರಂದು ನಡೆಯಲಿದೆ. ಪೃಥಮ ಪೃಶಸ್ತಿಯು 10,000 ಹಾಗು ಇಂಡಿಯನ್ ಟ್ರೋಫಿಯು,ದ್ವಿತೀಯ ಪೃಶಸ್ತಿಯು 7000 ಹಾಗು ಇಂಡಿಯನ್ ಟ್ರೋಫಿಯನ್ನು ಕೊಡಲಾಗುವುದೆಂದು ಆಯೊಜಕರಾದ ಮೆಹಬೂಬ್ .ಪಿ ಇವರು ತಿಳಿಸಿದರು.
Next Story





