ನಾಗುರಿ :ಕಾಂಕ್ರೀಟಿಕರಣಗೊಂಡ ರಸ್ತೆ ಉದ್ಘಾಟನೆ

ಮಂಗಳೂರು,ಫೆ.28:ನಗರದ ನಾಗುರಿ ಗುಡ್ಡೆತೋಟ ರಸ್ತೆಗೆ 9 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಒಳಚರಂಡಿ ಹಾಗೂ 130 ಮೀಟರ್ ಉದ್ದದ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕ ಜೆ. ಆರ್. ಲೋಬೋ, ಸುಧೀರ್ ಟಿ.ಕೆ, ಕಾರ್ಪೋರೇಟರ್‌ಗಳಾದ ಆಶಾ ಡಿಸಿಲ್ವಾ,ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು.
Next Story





