ಎ.10ರಂದು ಭಾರತಕ್ಕೆ ವಿಲಿಯಂ-ಕೇಟ್ ದಂಪತಿ
ಲಂಡನ್, ಫೆ.28: ಬ್ರಿಟನ್ ಯುವರಾಜ ವಿಲಿಯಂ ಮತ್ತವರ ಪತ್ನಿ ಕೇಟ್ 6 ದಿನಗಳ ಪ್ರವಾಸಕ್ಕಾಗಿ ಎ.10 ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಭಾರತದ ಜೊತೆ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಅವರು ಭೇಟಿ ಕೈಗೊಳ್ಳುತ್ತಿದ್ದು, ಎ.10ರಂದು ಮುಂಬೈಗೆ ಆಗಮಿಸಲಿದ್ದಾರೆ. ಅನಂತರ ದಿಲ್ಲಿಗೆ ಭೇಟಿ ನೀಡಿ, ಅಲ್ಲಿಂದ ಅಗ್ರಾದ ತಾಜ್‌ಮಹಲ್‌ಗೆ ತೆರಳಲಿದ್ದಾರೆ. ಜೊತೆಗೆ ಭಾರತೀಯ ಯುವ ಸಮೂಹದ ಜೊತೆ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಇರಾನ್:
Next Story





