ರಿಫಾಯಿ ನಗರ : ತರ್ಬಿಯತುಲ್ ರಿಫಾಯಿ ದಫ್ ಕಮಿಟಿ ವಾರ್ಷಿಕ ಕಾರ್ಯಕ್ರಮ

ರಿಫಾಯಿ ನಗರ :ಸುಲ್ತಾನುಲ್ ಆರಿಫಿನ್ ಅಸ್ಸೆಯ್ಯದ್ ಅಹ್ಮದುಲ್ ಖಬೀರ್ ರಿಫಾಯಿ(ಖ.ಸಿ) ರಾತೀಬ್ ಮಜ್ಲಿಸ್ ಅಮೆಮಾರ್ ವತಿಯಿಂದ ವಾರ್ಷಿಕ ಕಾರ್ಯಕ್ರಮ ರಿಫಾಯಿ ನಗರ ಅಮೆಮಾರಿನಲ್ಲಿ ಮುಸ್ತಫಾ ಯಮಾನಿ ಮುದರ್ರಿಸ್ ಬಿಜೆ ಎಮ್ ಅಮೆಮಾರ್ ಉದ್ಘಾಟನೆ ನಡೆಸಿದರು.. ಒಂದು ವಾರಗಳ ಕಾಳ ನಡೆಯುವ ಕಾರ್ಯಕ್ರಮದಲ್ಲಿ ಮೂರು ದಿವಸಗಲ ಕಾಳ ಕಥಾ ಪ್ರಸಂಗ ನಡೆಯಲಿಕ್ಕಿದೆ ಮುಕ್ಯ ಅತಿಥಿಗಳಾಗಿ ಅಕ್ತರ್ ಹುಸೈನ್ ಮೊಹಮ್ಮದ್ ಮಾಸ್ಟ್. ಹಾರಿಸ್ ಅಮೆಮಾರ್ ಸದರ್ ಉಸ್ತಾದ್ ಹಕೀಮ್ ಯಮಾನಿ ಉಪಸ್ತಿತರಿದ್ದರು.

Next Story





