ಬೀಜಿಂಗ್,ಫೆ.28: ಇಳಿಮುಖವಾಗುತ್ತಿರುವ ಯುವ ಜನಸಂಖ್ಯೆ ಹಾಗೂ ಹೆಚ್ಚುತ್ತಿರುವ ವಯೋವೃದ್ಧರ ಸಂಖ್ಯೆಯಿಂದ ಉಂಟಾಗಿರುವ ಒತ್ತಡವನ್ನು ನಿವಾರಿಸುವ ಪ್ರಯತ್ನವಾಗಿ ಚೀನಾ ದೇಶವು 2017ರಲ್ಲಿ ನಿವೃತ್ತಿಯ ವಯೋಮಿತಿಯನ್ನು ಏರಿಸಲು ಚಿಂತಿಸುತ್ತಿದೆ. ಈ ನಿಟ್ಟಿನಲ್ಲಿ ಅದು ಕಾನೂನಿಗೆ ತಿದ್ದುಪಡಿ ತರಲು ಅದು ಉದ್ದೇಶಿಸಿದೆ.