Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇಂದ್ರ ಬಜೆಟ್ ನ ಮುಖ್ಯಾಂಶಗಳು

ಕೇಂದ್ರ ಬಜೆಟ್ ನ ಮುಖ್ಯಾಂಶಗಳು

ಸಚಿವ ಜೇಟ್ಲಿ ಬಜೆಟ್ ಮಂಡನೆ

ವಾರ್ತಾಭಾರತಿವಾರ್ತಾಭಾರತಿ29 Feb 2016 10:59 AM IST
share
ಕೇಂದ್ರ ಬಜೆಟ್ ನ ಮುಖ್ಯಾಂಶಗಳು

ಹೊಸದಿಲ್ಲಿ, ಫೆ.29: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ 2016-17ನೇ ಸಾಲಿನ ಕೇಂದ್ರ ಬಜೆಟ್ ನ್ನು ಲೋಕಸಭೆಯಲ್ಲಿ  ಇಂದು ಮಂಡಿಸಿದರು.

ಮೂರನೆ ಬಜೆಟ್ ನ್ನು 1 ಗಂಟೆ 45 ನಿಮಿಷಗಳಲ್ಲಿ ಜೇಟ್ಲಿ ಮಂಡಿಸಿದರು.

 ಬಜೆಟ್ ನಲ್ಲಿರುವ ಪ್ರಮುಖ  ಅಂಶಗಳು

ಬೆಲೆ ಏರಿಕೆ:ಕಾರು, ಸಿಗರೇಟ್‌, ಬ್ರಾಂಡೆಂಡ್‌  ಸಿದ್ದ ಉಡುಪು, ವಿಮಾನ ದರ, ಚಿನ್ನಾಭರಣ,ಇಂಡಸ್ಟ್ರೀಯಲ್‌  ಸೋಲಾರ್‌ ವಾಟರ್‌ ಹೀಟರ್‌,  ಲೀಗಲ್‌ ಸರ್ವಿಸಸ್‌, ಲಾಟರಿ ಟಿಕೆಟ್‌,  ಲೀಗಲ್‌ ಸರ್ವಿಸಸ್‌, ಬಾಡಿಗೆ ವಾಹನ,
ಬೆಲೆ ಇಳಿಕೆ : *ಪಾದರಕ್ಷೆ, ಸೋಲಾರ‍್ ಲ್ಯಾಂಪ್, ಡಿಜಿಟಲ್‌ ವಿಡಿಯೊ, ರೆಕಾರ್ಡರ್‌ ಮತ್ತು ಸಿಸಿ ಟಿವಿ , ಸ್ಯಾನಿಟರಿ ಪ್ಯಾಡ್ಸ್.

ಹೈಲೈಟ್ಸ್

*ಬರದ ನಿರ್ವಹಣೆಗೆ ದೀನದಯಾಲ್ ಮಿಷನ್

*ಮದ್ಯ ಬೆಲೆ ಏರಿಕೆ ಇಲ್ಲ

*ವಜ್ರ, ಚಿನ್ನಾಭರಣ ದುಬಾರಿ

*ಪೆಟ್ರೋಲ್ , ಡೀಸೆಲ್ ದರ ಏರಿಕೆ.

*ಹೊಸ ಕಂಪೆನಿಗಳ ಪ್ರಾರಂಭಕ್ಕೆ ಕೇಂದ್ರ ಸರಕಾರದ ಒತ್ತು.

*ಬೀಡಿ ಹೊರತುಪಡಿಸಿ ತಂಬಾಕು ಉತ್ಪನ್ನಗಳು ತುಟ್ಟಿ.

*ಐಷಾರಾಮಿ ಹಾಗೂ  ಸಣ್ಣ ಕಾರುಗಳ ದರ ಏರಿಕೆ.

*ಐಷಾರಾಮಿ ವಾಹನಗಳ ಖರೀದಿ ಮೇಲೆ ದುಬಾರಿ ತೆರಿಗೆ

*ಎಚ್ಆರ್ ಎ  ವಾರ್ಷಿಕ ಕಡಿತ 24,000 ರೂ. ನಿಂದ 60,000 ರೂ.

*ರಸ್ತೆ , ಹೈವೇ  ಅಭಿವೃದ್ಧಿಗೆ 55,000 ಕೋಟಿ ರೂ.

* ಮುದ್ರಾ ಬ್ಯಾಂಕ್  ಯೋಜನೆಯಲ್ಲಿ   1,80,000 ಕೋಟಿ ರೂ. ಕ್ರೆಡಿಟ್  ಟಾರ್ಗೆಟ್‌ 

*ಬಾಡಿಗೆ ಮನೆಯಲ್ಲಿ ವಾಸವಾಗಿರುವರಿಗೆ ಸಂತಸದ ಸುದ್ದಿ.  ಡಿಡಕ್ಷನ್  ಮಿತಿ 20,000 ರೂ.ಗಳಿಂದ 60 ಸಾವಿರ ರೂ.ತನಕ

*2.50 ಲಕ್ಷ ರೂ. ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯ್ತಿ.

*ಸಣ್ಣ ತೆರಿಗೆದಾರರಿಗೆ ವಿನಾಯ್ತಿ ನೀಡಿದ ಮೋದಿ ಸರಕಾರ

*ವಷ೵ಕ್ಕೆ 5 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯ ಇರುವವರಿಗೆ 3 ಸಾವಿರ ರೂ. ತೆರಿಗೆ ವಿನಾಯ್ತಿ.

  * ಅಂಚೆಕಚೇರಿಗಳಲ್ಲಿ ಎಟಿಎಂ, ಮೈಕ್ರೊ -ಎಟಿಎಂ ಹೆಚ್ಚಳಕ್ಕೆ ಸರಕಾರದ ಕ್ರಮ.

*ದೀನ ದಯಾಳ್ ಉಪಾಧ್ಯಾಯ , ಗುರುಗೋವಿಂದ ಸಿಂಗ್  ಜೀ ಜನ್ಮದಿನಾಚರಣೆಗೆ 100 ಕೋಟಿ ರೂ.

*50,000 ಕಿ.ಮೀ ರಾಜ್ಯ ಹೆದ್ದಾರಿಯನ್ನು ನ್ಯಾಶನಲ್ ಹೈವೇ ಆಗಿ ಮೇಲ್ದರ್ಜೆಗೇರಿಸಲು ಕ್ರಮ

*ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 97,000 ಕೋಟಿ ರೂ.

*ಹೊಸತಾಗಿ ಉದ್ಯೋಗಕ್ಕೆ ಸೇರಿದ ಉದ್ಯೋಗಿಗಳಿಗೆ ಮೊದಲ ಮೂರು ವರುಷ ಸರಕಾರದಿಂದ ಶೇ 8.33  ಇಪಿಎಫ್ ಹಣ ಪಾವತಿ.

*ಮುಂದಿನ 2 ವರುಷಗಳಲ್ಲಿ 62 ಹೊಸ ನವೋದಯ ವಿದ್ಯಾಲಯ ಪ್ರಾರಂಭ.

*ಮೂರು ವರುಷಗಳಲ್ಲಿ ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆಯಡಿ 1 ಕೋಟಿ ರೂ. ತರಬೇತಿ ಯೋಜನೆ.

*ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆಗೆ 1700 ಕೋಟಿ .ರೂ.

*ಉನ್ನತ ಶಿಕ್ಷಣಕ್ಕೆ 1000 ಕೋಟಿ ರೂ.

*ಸ್ವಚ್ಛ ಭಾರತ  ಅಭಿಯಾನಕ್ಕೆ 9,000. ಕೋಟಿ ರೂ.

*ಆರೋಗ್ಯ ರಕ್ಷಾ ಯೋಜನೆ - ಪ್ರತಿ ಕುಟುಂಬಕ್ಕೆ 1 ಲಕ್ಷ ರೂ. .

*ಗ್ರಾಮೀಣ ಅಭಿವೃದ್ಧಿಗೆ 87, 765 ಕೋಟಿ ರೂ.

*ಗ್ರಾಮೀಣ ವಿದ್ಯುತ್:  8,500 ಕೋಟಿ ರೂ.

*ಗ್ರಾಮ ಪಂಚಾಯತ್ , ಮುನ್ಸಿಪಾಲಿಟಿ   ಅಭಿವೃದ್ಧಿಗೆ  2.87 ಲಕ್ಷ ಕೋಟಿ ರೂ.

*ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಗೆ 2016-17ರಲ್ಲಿ 5,500. ಕೋಟಿ ರೂ.

*ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 19,000 ಕೋಟಿ ರೂ.

*ನೀರಾವರಿಗೆ 20,000 ಕೋಟಿ ರೂ.

* ಮೂರು ವರುಷಗಳಲ್ಲಿ 5  ಲಕ್ಷ ಎಕ್ರೆ ಪ್ರದೇಶದಲ್ಲಿ ಸಾವಯವ ಕೃಷಿ

*ಕೃಷಿ: ಕೃಷಿಗೆ 35, 984 ಕೋಟಿ ರೂ. , ಐದು ವರುಷಗಳಲ್ಲಿ ಕೃಷಿಕರ   ಆದಾಯ ದ್ವಿಗುಣಗೊಳಿಸಲು ಕ್ರಮ.

*9 ಅಂಶಗಳ  ಆಧಾರದಲ್ಲಿ ಕೇಂದ್ರ ಬಜೆಟ್

*ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ  ಒತ್ತು

*19 ಸಾವಿರ ಕೋಟಿ ಕೋಟಿ ರೂ. ವೆಚ್ಚದಲ್ಲಿ ಗ್ರಾಮ ಸಡಕ್ ಯೋಜನೆ

* ರೈತರಿಗೆ ಪ್ರಧಾನ ಮಂತ್ರಿ ಫಸಲ್ ವಿಮಾ  ಯೋಜನೆ

*ಬಿಪಿಎಲ್ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಪೂರೈಕೆ

  *ಭಾರತದ  ಅರ್ಥ ವ್ಯವಸ್ಥೆ ಸ್ಥಿರವಾಗಿದೆ.

  *ಜಾಗತಿಕ   ಅರ್ಥ  ವ್ಯವಸ್ಥೆ ಕುಸಿದಿರುವ ವೇಳೆ ಬಜೆಟ್

ಹೈಲೈಟ್ಸ್

11:05: ಸಚಿವ ಜೇಟ್ಲಿ ಬಜೆಟ್  ಮಂಡನೆ ಶುರು.

11:00: ಲೋಕಸಭೆಯ  ಕಲಾಪ  ಆರಂಭ, ಸಚಿವ ಜೇಟ್ಲಿ ಬಜೆಟ್  ಮಂಡನೆ ಶುರು.

* ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯ. ಬಜೆಟ್ ಮಂಡನೆಗೆ ಅಂತಿಮ  ಕ್ಷಣದ ತಯಾರಿ.

* ಬಜೆಟ್ ಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ.

ಹೊಸದಿಲ್ಲಿ, ಫೆ.29:  ಬಹು ನಿರೀಕ್ಷಿತ 2016-17ನೆ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. , ಹಣಕಾಸು  ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ  11ಗಂಟೆಗೆ ಸಂಸತ್ತಿನಲ್ಲಿ ಬಜೆಟ್  ಮಂಡಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X