ಮಂಗಳೂರು; ಸುಲ್ತಾನ ಬತ್ತೇರಿಯ ನದಿಕಿನಾರೆಯಲ್ಲಿ ಅಪರಿಚಿತ ಶವ ಪತ್ತೆ

ಮಂಗಳೂರು,ಫೆ; ಸುಲ್ತಾನ ಬತ್ತೇರಿಯ ನದಿಕಿನಾರೆಯಲ್ಲಿ ಇಂದು ಸಂಜೆ ಸುಮಾರು ಐವತ್ತು ವರುಷ ಪ್ರಾಯದ ಅಪರಿಚಿತ ಗಂಡಸಿನ ಶವ ನದಿಯಲ್ಲಿ ತೇಲುತ್ತಿದ್ದು ಇದನ್ನು ಕಂಡ ಮಾಜಿ ನಗರ ಪಾಲಿಕೆಯ ಸದಸ್ಯರಾದ ಕಮಲಾಕ್ಷ ಸಲ್ಯಾನ ರವರು ಕೂಡಲೇ ಪೋಲಿಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಉವ೯ ಪೋಲಿಸರರ ಸ್ಥಳಕ್ಕೆ ಅಗಮಿಸಿ ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.








Next Story





