ಪ್ರೀತಿ ಝಿಂಟಾಗೆ ವಿವಾಹ

ಲಾಸ್ ಏಂಜಲೀಸ್, ಮಾ.1: ಐಪಿಎಲ್‌ನ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲಕಿ, ಬಾಲಿವುಡ್ ನಟಿ ಪ್ರೀತಿ ಝಿಂಟಾ ಲಾಸ್ ಏಂಜಲೀಸ್‌ನಲ್ಲಿ ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಅಮೆರಿಕದ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಂಪೆನಿಯ ಉಪಾಧ್ಯಕ್ಷ ಜೀನ್ ಗುಡ್‌ಎನಫ್‌ರನ್ನು ವಿವಾಹವಾದರು.
ಪ್ರೀತಿ ಐಪಿಎಲ್‌ನ ಪಂಜಾಬ್ ತಂಡದ ಸಹ ಮಾಲಕಿಯಾಗಿದ್ದು, ಈ ಹಿಂದೆ ಭಾರತದ ಉದ್ಯಮಿ ನೆಸ್ ವಾಡಿಯೊರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು.
Next Story





