ಅಂಗನವಾಡಿ ಕೇಂದ್ರದ ಉದ್ಘಾಟನೆ

ಕಾರ್ಕಳ, ಮಾ.1: ಇಲ್ಲಿನ ಯುವಶಕ್ತಿ ಎಜುಕೇಶನ್ ಸೊಸೈಟಿಯ ಅಂಗನವಾಡಿ ಕೇಂದ್ರವನ್ನು ಶಾಲಾ ಗೌರವಾಧ್ಯಕ್ಷ, ಶಾಸಕ ವಿ.ಸುನಿಲ್ ಕುಮಾರ್ ಉದ್ಘಾಟಿಸಿದರು. ಪ್ರಕಾಶ್ ಬಲಿಪ, ಪ್ರಕಾಶ್ ರಾವ್, ಪವನ್ ಕುಮಾರ್, ರತ್ನ ವಿ.ಚಂದರ್, ಅಂಗನವಾಡಿ ಶಿಕ್ಷಕಿ ಶಕುಂತಳಾ ರಾವ್, ಪ್ರದೀಪ್ ಕೋಟ್ಯಾನ್, ಮೋಹನ್ ಕೋಟ್ಯಾನ್, ವಿಜಯ ಶೆಟ್ಟಿ, ನರಸಿಂಹ ಪುರಾಣಿಕ್, ರಾಘವೇಂದ್ರ ಉಪಾಧ್ಯಾಯ, ಅಬ್ದುಲ್ ಖಾಲಿಕ್, ಸುರೇಖ ಪ್ರದೀಪ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Next Story





