Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಫ್ಲಿಪ್ ಕಾರ್ಟ್ ಗೆ ನಾಮ ಹಾಕಿ ಪೋಲೀಸರ...

ಫ್ಲಿಪ್ ಕಾರ್ಟ್ ಗೆ ನಾಮ ಹಾಕಿ ಪೋಲೀಸರ ಅತಿಥಿಯಾದ ಚೋರ ತಂಡ !

ವಾರ್ತಾಭಾರತಿವಾರ್ತಾಭಾರತಿ2 March 2016 5:54 PM IST
share
ಫ್ಲಿಪ್ ಕಾರ್ಟ್ ಗೆ ನಾಮ ಹಾಕಿ ಪೋಲೀಸರ ಅತಿಥಿಯಾದ ಚೋರ ತಂಡ !

ಅಮೃತಸರ, ಮಾ. 2 : ಖ್ಯಾತ ಇ ಕಾಮರ್ಸ್ ಕಂಪೆನಿ ಫ್ಲಿಪ್ ಕಾರ್ಟ್ ನ ಸುಲಭ ವಾಪಸ್ ನೀತಿಯನ್ನು ದುರುಪಯೋಗಪಡಿಸಿಕೊಂಡು ಕಂಪೆನಿಗೆ 25 ಲಕ್ಷಕ್ಕೂ ಹೆಚ್ಚು ಮೊತ್ತದ ವಂಚನೆ ಎಸಗಿದ ಆರೋಪದಲ್ಲಿ  ಪಂಜಾಬ್ ನ ಮನ್ಸದಲ್ಲಿ ೫ ಅಮ್ನ್ದಿಯ ತಂಡವೊಂದು ಪೋಲೀಸರ ಅತಿಥಿಯಾಗಿದೆ. 

ಈ ತಂಡದ " ದರೋಡೆ " ವಿಧಾನ ತೀರಾ ಸರಳವಾಗಿದೆ. ಫ್ಲಿಪ್ ಕಾರ್ಟ್ ನಲ್ಲಿ ಮೊದಲು ದುಬಾರಿ ಮೊಬೈಲ್ ಫೋನ್ ಗಳನ್ನು ಖರೀದಿಸುವುದು. ಅದರ ಡೆಲಿವರಿ ಪಡೆದ ಬಳಿಕ ಅದರ ಬಗ್ಗೆ ತಥಾಕಥಿತ ದೂರುಗಳನ್ನು ನೀಡಿ ಅದನ್ನು ವಾಪಸ್ ತೆಗೊಳ್ಳಿ ಎಂದು ಫ್ಲಿಪ್ ಕಾರ್ಟ್ ಗೆ ಹೇಳುವುದು. ಫ್ಲಿಪ್ ಕಾರ್ಟ್ ನಿಯಮ ಪ್ರಕಾರ ಗ್ರಾಹಕ ಪಡೆದ ವಸ್ತುವನ್ನು ವಾಪಸ್ ಮಾಡಲು ಬಯಸಿದರೆ ಕೂಡಲೇ ಆತನ ಬ್ಯಾಂಕ್ ಅಕುಂಟ್ ಗೆ ಅದು ಹಣ ಹಾಕುತ್ತದೆ. ಮತ್ತೆ ತನ್ನ ಉತ್ಪನ್ನವನ್ನು ಗ್ರಾಹಕನಿಂದ ಪಡೆದು ಅದು ಕಳಿಸಿದ ಸ್ವರೂಪದಲ್ಲೇ ಇದೆಯೇ ಎಂದು ನೋಡುತ್ತದೆ. 

ಈ ನಿಯಮವನ್ನು ದುರುಪಯೋಗ ಪಡಿಸಿಕೊಂಡ ಈ ತಂಡ ವಾಪಸ್ ತೆಗೆದುಕೊಳ್ಳಲು ಬರುವ ಕಂಪೆನಿಯ ಪ್ರತಿನಿಧಿಗೆ ತಾವು ತರಿಸಿದ ಉತ್ಪನ್ನದ ಹಾಗೆ ಕಾಣುವ ನಕಲಿ ಉತ್ಪನ್ನ ( ಮೊಬೈಲ್ ) ನೀಡಿ ತಾವು ಪಡೆದ ಮೊಬೈಲ್ ಅನ್ನು ಬೇರೆಯವರಿಗೆ ಮಾರಿ ದುಡ್ಡು ಮಾಡಿಕೊಳ್ಳುತ್ತಿತ್ತು. ತಂಡದಲ್ಲಿ ಒಬ್ಬ ಮೊಬೈಲ್ ಫೋನ್ ಮಾರಾಟಗಾರ ಹಾಗು ಒಬ್ಬ ಸಿಮ್ ಮಾರುವವನು ಇದ್ದ. ಈ ತಂದ ನಕಲಿ ಇ ಮೇಲ್ ಐಡಿ ಗಳನ್ನೂ ಬಳಸಿ ಮೊಬೈಲ್ ಗಳನ್ನೂ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸುತ್ತಿತ್ತು. 

" ಒಂದೇ ಕಡೆಯಿಂದ ದೊಡ್ಡ ಸಂಖ್ಯೆಯಲ್ಲಿ ಉತ್ಪನ್ನಗಳು ವಾಪಸ್ ಬರುತ್ತಿದ್ದರಿಂದ ಸಂಶಯಗೊಂಡು ನಾವು ಪೋಲಿಸ್ ದೂರು ದಾಖಲಿಸಿದೆವು" ಎಂದು ಫ್ಲಿಪ್ ಕಾರ್ಟ್ ಅಧಿಕಾರಿ ತಿಳಿಸಿದ್ದಾರೆ. 

ಬಂಧಿತ ಸುರೇಶ ಕುಮಾರ್ , ಗಗನ್ ಡೀಪ್ ಸಿಂಗ್, ಯದ್ವೇಂದ್ರ ಸಿಂಗ್ , ಕುಲದೀಪ್ ಸಿಂಗ್ ಹಾಗು ಸಂದೀಪ್ ಸಿಂಗ್ ಅವರು ಆನ್ ಲೈನ್ ನಲ್ಲಿ ಖರೀದಿಸಿ ಬಳಿಕ ಅದರ ಬದಲು ನಕಲಿ ಉತ್ಪನ್ನದೊಂದಿಗೆ ಬದಲಾಯಿಸುತ್ತಿದ್ದರು. 17 ಲಕ್ಷ ರೂಪಾಯಿ , ಹತ್ತು ಮೊಬೈಲ್ ಹಾಗು  ಒಂದು ಲ್ಯಾಪ್ ಟಾಪ್  ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 80 ಲಕ್ಷಕ್ಕೂ ಹೆಚ್ಚು ಹಣ  ಈ ರೀತಿ ಸಂಪಾದಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಸರಿಯಾದ ಮೊತ್ತ ತಿಳಿಯಬಹುದು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X