Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ್ರಧಾನಿ ಎಂದರೆ ದೇಶ ಅಲ್ಲ, ದೇಶ ಎಂದರೆ...

ಪ್ರಧಾನಿ ಎಂದರೆ ದೇಶ ಅಲ್ಲ, ದೇಶ ಎಂದರೆ ಪ್ರಧಾನಿ ಅಲ್ಲ

ಸಂಸತ್ತಿನಲ್ಲಿ ರಾಹುಲ್ ಗಾಂಧೀ ವಾಗ್ಬಾಣಗಳು

ವಾರ್ತಾಭಾರತಿವಾರ್ತಾಭಾರತಿ2 March 2016 6:15 PM IST
share
ಪ್ರಧಾನಿ ಎಂದರೆ ದೇಶ ಅಲ್ಲ, ದೇಶ ಎಂದರೆ ಪ್ರಧಾನಿ ಅಲ್ಲ

ಹೊಸದಿಲ್ಲಿ , ಮಾ. 3 : ಕಪ್ಪು ಹಣ, ಹಣದುಬ್ಬರ , ರೋಹಿತ್ ವೇಮುಲ ಹಾಗು ಜೆ ಎನ್ ಯು ಪ್ರಕರಣಗಳನ್ನು ಕೇಂದ್ರ ಸರಕಾರ ನಿಭಾಯಿಸಿದ ರೀತಿಯನ್ನು ಖಂಡಿಸಿ ಸಂಸತ್ತಿನ ಅಧಿವೇಶನದಲ್ಲಿ  ಬುಧವಾರ ರಾಹುಲ್ ಗಾಂಧೀ ಭರ್ಜರಿ ಭಾಷಣ ಮಾಡಿದ್ದಾರೆ. ವಿಶೇಷವೆಂದರೆ, ರಾಹುಲ್ ಬಗ್ಗೆ ಸಾಮಾನ್ಯವಾಗಿ ಮೂಗು ಮುರಿಯುವ ಸಾಮಾಜಿಕ ಜಾಲತಾಣ ದಲ್ಲಿಯೂ ಅವರ  ಭಾಷಣಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ರಾಹುಲ್ ಅವರ ಬುಧವಾರದ ವಾಗ್ಬಾನಗಳ ಕೆಲವು ಸ್ಯಾಂಪಲ್ ಗಳು ಇಲ್ಲಿವೆ : 

# ನಾನು ಆರೆಸ್ಸೆಸ್ ಅಲ್ಲ. ನಾನು ನನ್ನ ತಪ್ಪುಗಳಿಂದ ಪಾಠ ಕಲಿಯುವವನು. 

# ಮೋದಿಜಿ, ಕಪ್ಪು ಹಣ ಇರುವವರನ್ನು ಜೈಲಿಗೆ ಅಟ್ಟುತ್ತೇನೆ ಎಂದು ಹೇಳುತ್ತಿದ್ದರು. ಈಗ ಅವರು ಈ ಕಪ್ಪು ಹಣದವರನ್ನು ಬಚಾವ್ ಮಾಡುವ ಯೋಜನೆ ತಂದಿದ್ದಾರೆ. ಅವರ ಕಪ್ಪು ಹಣ ನಿಯಂತ್ರಿಸುವ ಯೋಜನೆ ಕೇವಲ ಫೇರ್ ಎಂಡ್ ಲವ್ಲಿ ಸ್ಕೀಮ್ ಆಗಿದೆ. 

# ಚುನಾವಣೆಗೆ ಮುನ್ನ ಬೇಳೆಗೆ 70 ರೂ. ಇದೆ , ಅದನ್ನು ಕಡಿಮೆ ಮಾಡಬೇಕು ಎನ್ನುತ್ತಿದ್ದರು. ಈಗ ಬೇಳೆಗೆ 200 ರೂ . ಆಗಿದೆ. 

# ನರೇಗಾ ಯೋಜನೆಯಷ್ಟು ಉತ್ತಮ ಯೋಜನೆ ಬೇರೆ ಇಲ್ಲ ಎಂದು ಅರುಣ್ ಜೇಟ್ಲಿ ಅವರು ನನ್ನ ಹತ್ತಿರ ಹೇಳುತ್ತಾರೆ. ಅದನ್ನು ನಿಮ್ಮ ಬಾಸ್ ಗೆ ಏಕೆ ಹೇಳುವುದಿಲ್ಲ  ಎಂದು ಅವರಿಗೆ ನಾನು ಕೇಳಿದೆ. 

# ಮೋದಿಯವರ ಮೆಕ್ ಇನ್ ಇಂಡಿಯಾಗೆ ಸಿಂಹದ ಲೋಗೋ ಇದೆ. ಉದ್ಯೋಗ ಎಷ್ಟು ಸೃಷ್ಟಿಯಾಗಿದೆ ಎಂದು ಕೇಳಿದರೆ ಆ ಸಿಂಹವನ್ನು ತೋರಿಸುತ್ತಾರೆ. 

# ಮೋದಿಯವರು ರೋಹಿತ್ ವೆಮುಲನ ತಾಯಿಗೆ ಈವರೆಗೆ ಸಾಂತ್ವನ ಹೇಳಿಲ್ಲ. 

# ಶಿಕ್ಷಕರು ಹಾಗು ಪತ್ರಕರ್ತರ ಮೇಲೆ ಹಲ್ಲೆ ನಡೆದಾಗ ಪ್ರಧಾನಿ ಯಾಕೆ ಒಂದೇ ಒಂದು ಶಬ್ದ ಹೇಳಲಿಲ್ಲ ? 

# ನಾನು ಕನ್ಹಯ್ಯ ಅವರ ಪೂರ್ಣ ಭಾಷಣ ಕೇಳಿದ್ದೇನೆ. ಅದರಲ್ಲಿ ಒಂದೇ ಒಂದು ದೇಶ ವಿರೋಧಿ ಪದ ಬಳಸಿಲ್ಲ . 

# ಶಿಕ್ಷಕರಿಗೆ ಹಲ್ಲೆ ಮಾಡಲು ಜಗತ್ತಿನ ಯಾವೆ ಧರ್ಮ ಹೇಳಿಕೊಡುತ್ತದೆ ?

# ನಿಮ್ಮ ಆರೆಸ್ಸೆಸ್ ಶಿಕ್ಷಕರು ನಿಮಗೆ ಹೇಳಿ ಕೊತ್ತಿದ್ದಿಷ್ಟೇ. ಜಗತ್ತಿನಲ್ಲಿರುವುದು ನಿಮ್ಮದೊಂದೇ ಸತ್ಯ. ಬೇರೆಯವರ ಅಭಿಪ್ರಾಯಕ್ಕೆ ಕವಡೆ ಕಿಮ್ಮತ್ತಿಲ್ಲ ಎಂದು . 

# 26/11 ರ ದಾಳಿ ವಿರುದ್ಧ ಕಾರ್ಯಾಚರಣೆ ನಡೆದು ಸೈನಿಕರು , ನಾಗರೀಕರು ಸಾಯುತ್ತಿದ್ದಾಗ ಮುಂಬೈ ಗೆ ಹೋಗಬೇಡಿ ಎಂದು ಭಾರತ ಸರಕಾರ ಮೊದಿಜಿ ಅವರಲ್ಲಿ ಬೇಡಿಕೊಂಡಿತು. ಆದರೆ ಅದಕ್ಕೆ ಬೆಲೆ ಕೊಡದೆ ಅಲ್ಲಿಗೆ ಹೋಗಿ , ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದರು ಅವರು. 

# ಪ್ರಧಾನಿ ಅಂದರೆ ದೇಶ ಅಲ್ಲ, ದೇಶ ಅಂದರ ಪ್ರಧಾನಿ ಅಲ್ಲ 

# ಇಡೀ ದೇಶ ಪ್ರಧಾನಿ ಅವರಿಗೆ ಸಂದೇಶ ನೀಡಲು ಕಾಯುತ್ತಿದೆ, ಆದರೆ ಅವರು ರಾಜನಾಥ್ ಜಿ ಹಾಗು ಸುಷ್ಮಾ ಜಿ ಅವರ ಮಾತನ್ನು ಮಾತ್ರ ಕೇಳುತ್ತಿದ್ದಾರೆ. ದೇಶದ ಮಾತು ಕೇಳಿ ಎಂದು ನಾನು ಅವರನ್ನು ವಿನಂತಿಸುತ್ತೇನೆ . 

ರಾಹುಲ್ ಗಾಂಧೀ ಅವರು ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನೆ ಸಲ್ಲಿಸುತ್ತಿದ್ದಾರೆ ಅಥವಾ ತಮ್ಮ ಪಕ್ಷದ ಸಮಾವೇಶದಲ್ಲಿ ಮಾತನಾಡುತ್ತಿದ್ದರೆ ಎಂದು ಗೊತ್ತಾಗಲಿಲ್ಲ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಪ್ರತಿಕ್ರಿಯಿಸಿದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X