Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜೆ ಎನ್ ಯು ಪ್ರಕರಣ : ಎಬಿವಿಪಿ ಹಾಗು ಝೀ...

ಜೆ ಎನ್ ಯು ಪ್ರಕರಣ : ಎಬಿವಿಪಿ ಹಾಗು ಝೀ ನ್ಯೂಸ್ ನ ಪೂರ್ವ ಯೋಜಿತ ಹುನ್ನಾರ ?

ವಿವಿಯ ಸುರಕ್ಷತಾ ಕಚೇರಿಯ ದಾಖಲೆಗಳಿಂದ ಬಯಲಾಯ್ತು ಸಂಚು

ವಾರ್ತಾಭಾರತಿವಾರ್ತಾಭಾರತಿ2 March 2016 8:37 PM IST
share
ಜೆ ಎನ್ ಯು ಪ್ರಕರಣ : ಎಬಿವಿಪಿ ಹಾಗು ಝೀ ನ್ಯೂಸ್ ನ ಪೂರ್ವ ಯೋಜಿತ ಹುನ್ನಾರ ?

ಹೊಸದಿಲ್ಲಿ , ಮಾ. 2 : ಜೆ ಎನ್ ಯು ಪ್ರಕರಣದಲ್ಲಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಗೆ ಜಾಮೀನು ದೊರೆತ ಬೆನ್ನಲ್ಲೇ ಆ ಇಡೀ ಪ್ರಕರಣವನ್ನು ದೇಶದ್ರೋಹ ಪ್ರಕರಣವೆಂದು ಬಿಂಬಿಸಲು ಝೀ ನ್ಯೂಸ್ ಸುದ್ದಿ ವಾಹಿನಿ ಹಾಗು ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿ ಯೋಜನೆ ಹಾಕಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಜೆ ಎನ್ ಯು ಮುಖ್ಯ ದ್ವಾರದಲ್ಲಿ ಇರುವ ಎಂಟ್ರಿ ಶೀಟ್ ಗಳ ಪರಿಶೀಲನೆಯಲ್ಲಿ ಈ ವಿಷಯ ಬಹಿರಂಗವಾಗಿದೆ ಎಂದು ಇಂಡಿಯಾ ರೇಸಿಸ್ಟ್ಸ್ ಡಾಟ್ ಕಾಂ ವರದಿ ಮಾಡಿದೆ. 

ಫೆಬ್ರವರಿ 9 ರಂದು ಜೆ ಎನ್ ಯು ನಲ್ಲಿ ಕಾರ್ಯಕ್ರಮ ನಡೆಯುವ ಒಂದು ಗಂಟೆ ಮೊದಲೇ ಝೀ ನ್ಯೂಸ್ ತಂಡ ವಿವಿಯೊಳಗೆ ಬಂದಿದೆ. " ಎ ಕಂಟ್ರಿ ವಿದೌಟ್ ಪೋಸ್ಟ್ ಆಫಿಸ್" ಹೆಸರಿನ ಕಾರ್ಯಕ್ರಮ ನಡೆಯುವ ಮೊದಲು ವಿವಿಯ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಸೌರಭ್ ಶರ್ಮ ( ಎಬಿವಿಪಿ) ಝೀ ನ್ಯೂಸ್ ಹಾಗು ಎ ಎನ್ ಐ ವರದಿಗಾರರನ್ನು ಒಳಗೆ ಬಿಡುವಂತೆ ಕೇಳಿಕೊಂಡಿದ್ದು ವಿವಿಯ ಸುರಕ್ಷತಾ ಕಚೇರಿಯ ದಾಖಲೆಗಳ ಮೂಲಕಬಯಲಾಗಿದೆ . 

ಕೆಲವು ಸುದ್ದಿ ವಾಹಿನಿಗಳು ಹಠ ಕ್ಕೆ ಬಿದ್ದಂತೆ ತಿರುಚಿದ ವೀಡಿಯೋಗಳನ್ನು ನಿರಂತರ ಪ್ರಸಾರ ಮಾಡಿದ್ದಕ್ಕೂ ಈ ಇಬ್ಬರು ವರದಿಗಾರರು ಸಾಕಷ್ಟು ಮೊದಲೇ ವಿವಿಯೊಳಗೆ ಬಂದಿರುವುದಕ್ಕೂ ಸಂಬಂಧವಿರುವುದು ಕಂಡುಬರುತ್ತದೆ . ಇಡೀ ಪ್ರಕರಣ ಪೂರ್ವ ಯೋಜಿತವಾದದ್ದು ಎಂಬುದು ಇದರಿಂದ ಸಾಬೀತಾಗುತ್ತದೆ. 

ವಿವಿಯ ಕಾರ್ಯಕ್ರಮದಲ್ಲಿ ದೇಶವಿರೋಧಿ ಘೋಷಣೆ ಕೂಗುತ್ತಾರೆ ಎಂದು ಎಬಿವಿಪಿಯ ಸೌರಭ್ ಶರ್ಮಗೆ ಮೊದಲೇ ಗೊತ್ತಾಗಿ ಟಿವಿ ವರದಿಗಾರರನ್ನು ಕರೆದದ್ದು ಹೇಗೆ ಎಂಬುದೇ ಈಗ ಉತ್ತರ ಸಿಗದೇ ಇರುವ ಪ್ರಶ್ನೆ . ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ಆಹ್ವಾನಿಸುವಂತೆ ಎಲ್ಲ ಮಾಧ್ಯಮದವರನ್ನು ಕರೆಯದೆ ಕೇವಲ ಎರಡು ನಿರ್ದಿಷ್ಟ ವಾಹಿನಿಯವರನ್ನು ಮಾತ್ರ ಕರೆದದ್ದು ಯಾಕೆ ? ವಿವಿಯ ಕಾರ್ಯಕ್ರಮ ವರದಿ ಮಾಡಲು ಬರುವಾಗ ವಿವಿಯ ರಿಜಿಸ್ಟ್ರಾರ್ ಹೆಸರು ಹೇಳಿ ಬರಬೇಕಾದ ವರದಿಗಾರರು ಎಬಿವಿಪಿ ನಾಯಕ ಸೌರಭ್ ಶರ್ಮ ಅವರ ಹೆಸರು ಹೇಳಿ ಬಂದದ್ದು ಯಾಕೆ ? ಈ ಎಲ್ಲ ಪ್ರಶ್ನೆಗಳು ಈ ಪ್ರಕರಣದ ಹಿಂದೆ ಎಬಿವಿಪಿ ಹಾಗು ಝೀ ನ್ಯೂಸ್ ವಾಹಿನಿಯ " ಜಂಟಿ ಹುನಾರದತ್ತ " ಬೊಟ್ಟು ಮಾಡುತ್ತವೆ.  

courtesy : www.indiaresists.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X