Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ರಂಗ ಶಿಕ್ಷಣದ ಪ್ರಯೋಗಗಳು....

ರಂಗ ಶಿಕ್ಷಣದ ಪ್ರಯೋಗಗಳು....

-ಕಾರುಣ್ಯಾ-ಕಾರುಣ್ಯಾ2 March 2016 5:51 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ರಂಗ ಶಿಕ್ಷಣದ ಪ್ರಯೋಗಗಳು....

 ಮಂಗಳೂರಿನ ಕುಂಜತ್ತಬೈಲಿನಲ್ಲಿರುವ ‘ರಂಗ ಸ್ವರೂಪ’ ಸಂಸ್ಥೆ ತನ್ನ ದಶಕದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಅದರ ಹಿನ್ನೆಲೆಯಲ್ಲಿ ಹೊರತಂದಿರುವ ದಶಮಾನೋತ್ಸವ ನೆನಪಿನ ಸಂಪುಟ ‘ರಂಗ ಸ್ವರೂಪ’ ದಶಕದ ಸಂಭ್ರಮ ಕೃತಿ. ಡಾ. ವಸಂತಕುಮಾರ್ ಪೆರ್ಲ ಇದರ ಪ್ರಧಾನ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ‘‘ಹೃದಯದಲ್ಲಿ ಬರೆಯಲಾಗದವರು ಗೋಡೆಗಳಲ್ಲಿ ಬರೆಯುತ್ತಾರೆ’’ ಎಂಬ ಮಾತಿದೆ. ಗೋಡೆಗಳಲ್ಲಿ ಎಲ್ಲರೂ ಬರೆಯುತ್ತಾರೆ. ಹೃದಯಗಳಲ್ಲಿ ಬರೆಯುವ ಕೆಲಸವನ್ನು ಕೆಲವರು ಮಾತ್ರ ಮಾಡುತ್ತಾರೆ. ಅಂಥವರು ನಿಜವಾದ ಗುರುಗಳು. ಗುರು ಎಂದರೆ ಪುಸ್ತಕದಲ್ಲಿ ಇರುವುದನ್ನು ಓದಿಸುವವನಲ್ಲ. ಶಿಷ್ಯನಿಗೆ ಒಳನೋಟಗಳನ್ನು ನೀಡಿ ಹಾದಿ ತೋರಿಸುವವನು. ಶಿಷ್ಯನ ಮಸ್ತಕವನ್ನು ಬೆಳೆಸಿ ಮುಂದಿನ ತಲೆಮಾರಿಗೆ ಬೆಳಕನ್ನು ತೋರಿಸುವವನು. ವ್ಯಾವಹಾರಿಕ ಶಿಕ್ಷಣದ ಜೊತೆಗೆ ವೌಲ್ಯಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳನ್ನು ಸಚ್ಚಾರಿತ್ರವಂತರನ್ನಾಗಿ ರೂಪಿಸುವ ಗುಣಶೀಲದ ಅಧ್ಯಾಪಕರು ನಮಗೆ ಬೇಕಾಗಿದ್ದಾರೆ. ಕುಂಜತ್ತಬೈಲಿನಲ್ಲಿ ಅಂತಹ ಬೆಳಕಿನ ಕಿರಣವೊಂದು ಕಂಡು ಬರುತ್ತಿದೆ ಎಂಬುದಕ್ಕೆ ಈ ಸಂಪುಟದಲ್ಲಿರುವ ಇಷ್ಟೊಂದು ಮಂದಿ ಬರಹಗಾರರು ತಮ್ಮ ಅಭಿವ್ಯಕ್ತಿಯನ್ನು ಮಾಡಿರುವುದು ಸಾಕ್ಷಿಯಾಗಿದೆ’’ ಹೀಗೆಂದು ಪೆರ್ಲ ಅಭಿಪ್ರಾಯ ಪಡುತ್ತಾರೆ.
 
ಈ ಕೃತಿ ಒಂದು ಸಂಸ್ಥೆಯ ಸೃಜನಶೀಲ ಸಾಧನೆಗಳಿಗೆ ಮೀಸಲಾಗಿದೆ. ಶಿಕ್ಷಣವನ್ನು ವೈವಿಧ್ಯಪೂರ್ಣವಾಗಿ ಹೇಗೆ ಮಂಡಿಸಬಹುದು ಎನ್ನುವುದರ ಪ್ರಯೋಗಗಳು ಈ ಸಂಸ್ಥೆಯಿಂದ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಇಲ್ಲಿನ ಬರಹಗಳು ಸಂಸ್ಥೆಯ ವಿವರಗಳನ್ನು ತೆರೆದಿಡುತ್ತದೆ. ವಸಂತಕುಮಾರ್ ಪೆರ್ಲ, ಸುಬ್ರಹ್ಮಣ್ಯ ಕಾಸರಗೋಡು, ಪ್ರೇಮ್‌ನಾಥ್ ಮರ್ಣೆ, ರೆಹಮಾನ್ ಖಾನ್, ಸುಮಾಡ್ಕರ್, ಅಕ್ಷತಾ, ಸಂಧ್ಯಾಶ್ರೀ ಎಸ್, ಎನ್. ಶಿವಪ್ರಕಾಶ್, ಕುದ್ರೋಳಿ ಗಣೇಶ್, ಸಂಧ್ಯಾ ಪ್ರೇಮ್‌ನಾಥ್, ತಾರಾನಾಥ ಕೈರಂಗಳ, ಸುಜಯಾ ಕೆ. ಶೆಟ್ಟಿ, ದಿನೇಶ್ ಹೊಳ್ಳ ಮೊದಲಾದವರ ಬರಹಗಳು ಸಂಪುಟದಲ್ಲಿವೆ. ಸಂಪುಟದ ಮುಖಬೆಲೆ 100 ರೂ. ಆಸಕ್ತರು 9448384391 ದೂರವಾಣಿಯನ್ನು ಸಂಪರ್ಕಿಸಬಹುದು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X