Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಿಜೆಪಿಯವರು ಕಸ ಹೆಕ್ಕುವ ಕೆಲಸ...

ಬಿಜೆಪಿಯವರು ಕಸ ಹೆಕ್ಕುವ ಕೆಲಸ ಮಾಡುತ್ತಿದ್ದಾರೆಯೇ?

ವಾರ್ತಾಭಾರತಿವಾರ್ತಾಭಾರತಿ2 March 2016 11:26 PM IST
share

ಮೊನ್ನೆ ಸೋಮವಾರ ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನದೇವ್ ಅಹುಜಾ ಎಂಬವರಿಗೆ ದಿಲ್ಲಿಯ ಜೆಎನ್‌ಯು ಕ್ಯಾಂಪಸ್ಸಿನ ಕಸದ ತೊಟ್ಟಿಯಲ್ಲಿ ಪ್ರತೀ ದಿನ ಏನೆಲ್ಲ ಕಂಡು ಬರುತ್ತಿದೆ ಎಂಬ ದೊಡ್ಡ ಪಟ್ಟಿ ಕೊಟ್ಟಿದ್ದಾರೆ. ಪ್ರತೀ ದಿನ ಹತ್ತು ಸಾವಿರ ಸಿಗರೆಟ್ ತುಂಡು, ನಾಲ್ಕು ಸಾವಿರ ಬೀಡಿ ತುಂಡು, 50 ಸಾವಿರ ಬೀಫ್-ಎಲುಬಿನ ತುಂಡು, ಎರಡು ಸಾವಿರ ಚಿಪ್ಸ್ ತೊಟ್ಟೆ, ಮೂರು ಸಾವಿರ ಬಿಯರ್ ಕ್ಯಾನ್, ಎರಡು ಸಾವಿರ ಖಾಲಿ ಶರಾಬು ಬಾಟಲಿ, ಇವೆಲ್ಲಕ್ಕಿಂತ ಮಿಗಿಲಾಗಿ ಮೂರು ಸಾವಿರ ನಿರೋಧ್ ಮತ್ತು ಐನೂರು ಗರ್ಭಪಾತ ಇಂಜೆಕ್ಷನ್, ಇವಿಷ್ಟ್ಟು ಅಹುಜಾರಿಗೆ ಸಿಕ್ಕಿವೆ ಎಂದು ಪತ್ರಿಕಾ ಹೇಳಿಕೆಯೂ ಕೊಟ್ಟಿದ್ದಾರೆೆ. ಮೂಲತಃ ಈ ಅಹುಜಾ ಜೀವನದಲ್ಲೆಂದೂ ಕಾಲೇಜು ಕಟ್ಟೆ ಹತ್ತಿಲ್ಲ, ಇವರು ಕೇವಲ ಮೆಟ್ರಿಕ್ ಫೇಲ್. ಇವರು ದಸರೆಯ ರಾಮ್-ಲೀಲಾದಲ್ಲಿ ಪ್ರತಿ ವರ್ಷ ಕೇವಲ ರಾವಣನ ಪಾತ್ರ ಮಾತ್ರ ಮಾಡುವುದಂತೆ. ಆದರೂ ಇವರಿಗೆ ದಿಲ್ಲಿ ಜೆಎನ್‌ಯು ವಿಶ್ವವಿದ್ಯಾನಿಲಯದೊಳಗಿನ ಮೂಲೆ ಮೂಲೆ ಗೊತ್ತಂತೆ. ಬಿಜೆಪಿಯ ಅರೆ-ಸಾಕ್ಷರ ಕಾಲಾಳುಗಳು ಕೊಡುವ ಇಂತಹ ಶತಮೂರ್ಖ ಹೇಳಿಕೆಗಳಿಂದ, ಬಿಜೆಪಿ ದೇಶ-ವಿದೇಶಗಳಲ್ಲಿ ನಗೆ ಪಾಟಲಿಗೀಡಾಗುತ್ತಿದೆ.

ಚೀರಾಟ ಕೂಗಾಟ ಒದರಾಟಗಳಿಗೆ ಕುಪ್ರಸಿದ್ಧನಾದ ಬೊಬ್ಬೆಶೂರ ಅರ್ಣಬ್ ಗೋಸ್ವಾಮಿಯಂತೆ ಈಗ ಇಡೀ ಭಾರತವೇ ಬಿಜೆಪಿ ಅಧ್ಯಕ್ಷರಿಗೆ ಕೇಳುತ್ತಿದೆ- ಈ ರಾಜಸ್ಥಾನಿ ಗ್ಯಾನದೇವ್ ಅಹುಜಾ ನಮ್ಮೂರಿನ ಪ್ಲಾಸ್ಟಿಕ್ ಕಸ ಹೆಕ್ಕುವ ಬಡ ಹುಡುಗರಂತೆ ಜೆಎನ್‌ಯು ಕ್ಯಾಂಪಸ್ಸಿನಲ್ಲಿ ಕಸ ಹೆಕ್ಕುವ ಕೆಲಸವನ್ನೂ ಮಾಡುತ್ತಿದ್ದಾರೆಯೇ?
 ಜೆಎನ್‌ಯುನಲ್ಲಿ ತನ್ನ ತಂಗಿಯರ ಹಾಗೂ ಮಗಳಂದಿರೊಂದಿಗೆ ಕೆಟ್ಟ ಕೆಲಸ ಮಾಡಲು ಈ ನಿರೋಧ್‌ಮತ್ತು ಗರ್ಭಪಾತ ಇಂಜೆಕ್ಷನ್ ಉಪಯೋಗಿಸಲಾಗುತ್ತಿದೆ.ಆದುದರಿಂದ ತನಗೆ ತುಂಬಾ ಸಿಟ್ಟು ಬರುತ್ತಿದೆ ಎಂದು ಅಹುಜಾ ಆರ್ಭಟಿಸಿದ್ದಾರೆೆ. ಆದರೆ ಅವರು ತನ್ನ ತಂಗಿಯರ ಮತ್ತು ಮಗಳಂದಿರೊಂದಿಗೆ ಕೆಟ್ಟ ಕೆಲಸ ಮಾಡುತ್ತಿರುವವರು ತನ್ನ ತಮ್ಮಂದಿರು ಮತ್ತು ಮಗಂದಿರು ಎಂಬುದನ್ನು ಮರೆತು ಬಿಟ್ಟಿದ್ದಾರೆ. ಇದರ ಅರ್ಥ ಜೆಎನ್‌ಯುನಲ್ಲಿ ಗಂಡು ಹುಡುಗರು ಕೆಟ್ಟ ಕೆಲಸ ಮಾಡಿದರೆ ನಡೆಯುತ್ತದೆ. ಆದರೆ ಹೆಣ್ಣು ಹುಡುಗಿಯರು ಕೆಟ್ಟ ಕೆಲಸ ಮಾಡಿದರೆ ಅಹುಜಾಗೆ ಸಿಟ್ಟು ಬರುತ್ತದೆ. ಇದುವೇ ಬಿಜೆಪಿಯವರ ಮನುವಾದಿ ಮನಸ್ಥಿತಿ. ಇನ್ನು ಅವರು ಬೀಫ್-ಎಲುಬು ಮತ್ತು ಮಟನ್-ಎಲುಬು ಪ್ರತ್ಯೇಕಿಸುವ ಕಲೆ ಎಲ್ಲಿಂದ ಕಲಿತರೋ ಗೊತ್ತಿಲ್ಲ.

 ಈಗ ಬಂದಿರುವ ಸುದ್ದಿಯಂತೆ ಬಿಜೆಪಿಯವರು ದೇಶದೆಲ್ಲೆಡೆ ಕಸದ ತೊಟ್ಟಿಯಿಂದ ನಿರೋಧ್‌ಗಳನ್ನು ಹೆಕ್ಕಿ ಅವನ್ನು ಸ್ವಚ್ಛಗೊಳಿಸಿ ಮತ್ತೆ ಪ್ಯಾಕ್ ಮಾಡಿ ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಮಾರುತ್ತಾರಂತೆ. ಕಾರಣ ವ್ಯಾಪಾರಿ ಬುದ್ಧಿಯ ಗುಜರಾತಿ ಮತ್ತು ರಾಜಸ್ಥಾನಿಗಳು ಅರ್ಧ ಕ್ರಯಕ್ಕೆ ಸಿಗುವ ನಿರೋಧ್‌ಗಳಿಗೆ ಮುಗಿಬೀಳುತ್ತಾರಂತೆ....(???) ಇದು ನಿಜವಾದ ದೇಶಭಕ್ತಿ.!!! -ರಾಮಕೃಷ್ಣ ಕುಲಾಲ್
     

share
ವಾರ್ತಾಭಾರತಿ
ವಾರ್ತಾಭಾರತಿ
Next Story
X