ಸಿಖ್‌ಗೆ ಹಲ್ಲೆ ನಡೆಸಿದ ವ್ಯಕ್ತಿ ವಿರುದ್ಧ ಮೊಕದ್ದಮೆ
ನ್ಯೂಯಾರ್ಕ್, ಮಾ. 2: ಕಳೆದ ವರ್ಷದ ನವೆಂಬರ್‌ನಲ್ಲಿ ಸಿಖ್ ಬಸ್ ಚಾಲಕರೊಬ್ಬರ ಮೇಲೆ ಗಂಭೀರ ಹಲ್ಲೆ ನಡೆಸಿ, ಅವರನ್ನು ''ಭಯೋತ್ಪಾದಕ'' ಮತ್ತು ''ಆತ್ಮಹತ್ಯಾ ಬಾಂಬರ್' ಎಂಬುದಾಗಿ ಕರೆದಿದ್ದ ವ್ಯಕ್ತಿಯ ವಿರುದ್ಧ ಲಾಸ್ ಏಂಜಲೀಸ್‌ನ ಅಧಿಕಾರಿಗಳು ದ್ವೇಷ ಅಪರಾಧ ಕಾಯ್ದೆಯ ಅಡಿ ಮೊಕದ್ದಮೆ ದಾಖಲಿಸಿದ್ದಾರೆ.
ಕೆ.ಸಿ. ಟಾರ್ಡ್ ಎಂಬ ವ್ಯಕ್ತಿ ನವೆಂಬರ್ 6ರಂದು ಬಲ್ವಿಂದರ್‌ಜಿತ್ ಸಿಂಗ್ ಎಂಬವರ ಮೇಲೆ ಹಲ್ಲೆ ನಡೆಸಿದ್ದನು.
Next Story





