ಮಯಾಮಿಯಲ್ಲಿ ಮಂಗಳವಾರ ‘ಸೂಪರ್ ಟ್ಯೂಸ್‌ಡೆ ಇಲೆಕ್ಷನ್ ನೈಟ್ ರ್ಯಾಲಿ’ಯಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಹಿಲರಿ ಕ್ಲಿಂಟನ್‌ರನ್ನು ಅವರ ಅಭಿಮಾನಿಗಳು ಅಭಿನಂದಿಸುತ್ತಿರುವುದು.