ನೇಪಾಳದಲ್ಲಿ ಮಕ್ಕಳು ಶಾಲೆಗೇ ರಿಕ್ಷಾದಲ್ಲಿ, ಕಾರಿನಲ್ಲಿ ಹೋಗುವುದಲ್ಲ , ನದಿಯ ಮೇಲೆ ಹಾಕಲಾಗಿರುವ ಕೇಬಲ್ ಅನ್ನು ಹಿಡಿದು ನೇತಾಡಿಕೊಂಡು ಶಾಲೆಗೆ ತಲುಪುತ್ತಾರೆ. ಇದು ಅವರಿಗೆ ಪ್ರತಿದಿನದ ಸಾಹಸ. ಸ್ವಲ್ಪ ಅಯತಪ್ಪಿದರೂ ಜೀವ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಇದನ್ನು ನೋಡಿದರೆ ಹೀಗೂ ಉಂಟೇ ಎಂದು ನೀವು ಕೇಳದೆ ಇರಲಾರಿರಿ.