Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ನೀವೆಷ್ಟು ಕನ್ಹಯ್ಯಾರನ್ನು ಹಿಡಿದಿಟ್ಟರೂ...

ನೀವೆಷ್ಟು ಕನ್ಹಯ್ಯಾರನ್ನು ಹಿಡಿದಿಟ್ಟರೂ ಪ್ರತಿ ಮನೆಯಲ್ಲೂ ಕನ್ಹಯ್ಯಾ ಹೊರಡುತ್ತಾರೆ.!!!

-ಯಾಸೀನ್ ಕೋಡಿಬೆಂಗ್ರೆ-ಯಾಸೀನ್ ಕೋಡಿಬೆಂಗ್ರೆ4 March 2016 5:52 PM IST
share
ನೀವೆಷ್ಟು ಕನ್ಹಯ್ಯಾರನ್ನು ಹಿಡಿದಿಟ್ಟರೂ ಪ್ರತಿ ಮನೆಯಲ್ಲೂ ಕನ್ಹಯ್ಯಾ ಹೊರಡುತ್ತಾರೆ.!!!

ತುಮ್ ಕಿತ್ನೆ ಕನ್ಹಯ್ಯಾಕ್ಕೊ ಪಕ್ಡೊಗೆ ಹರ್ ಗರ್ ಸೆ ಕನ್ಹಯ್ಯಾ ನಿಕ್ಲೇಗಾ

ಮರ್ಧಿತರ, ಧಮನಿತರ ಪರವಾಗಿ ಧ್ವನಿಯೆತ್ತಿದಾಗಲೆಲ್ಲ ಸಂಘಪರಿವಾರದ ಎದೆಯಲ್ಲಿ ನಡುಕ ಹುಟ್ಟುವುದು ಸಾಮಾನ್ಯ. ಅದೇ ರೀತಿ ಯಾವಾಗ ಕನ್ಹಯ್ಯಾ ಭಾರತದ ಅಂತರಿಕ ಸಮಸ್ಯೆಗಳಿಂದ ಸ್ವಾತಂತ್ರ್ಯದ ಧ್ವನಿಯೆತ್ತಿದ್ದನೋ ಅವಾಗೆಲ್ಲ ಸಂಘಪರಿವಾರದ ಎದೆಯಲ್ಲಿ ನಡುಕ ಹುಟ್ಟಲಾರಂಭಿಸಿದೆ. ತನ್ನ ಅಸ್ತಿತ್ವದ ಮೇಲೆ ಕರಿ ನೆರಳು ಹರಡುವುದನ್ನು ಕಂಡು, ತನ್ನ ಕಪಿ ಮುಷ್ಠಿಯಲ್ಲಿರುವ ಮಾಧ್ಯಮಗಳನ್ನು ಬಳಸಿಕೊಂಡು JNU ವಿದ್ಯಾರ್ಥಿಗಳನ್ನು ದೇಶದ್ರೋಹದ ಆರೋಪದಲ್ಲಿ ಧಮನಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಧಮನಕಾರಿ ಅನ್ಯಾಯದ ನೀತಿಯೇ ಸಂಘ ಪರಿವಾರಕ್ಕೆ ಮುಳುವಾಗಿ ಪರಿಣಮಿಸಿತು. ಇಂದು ಯುವ ತಲೆಮಾರಿಗೆ ಕನ್ಹಯ್ಯಾನಂತಹ, ಉಮರ್ ನಂತಹ ಹೊಸ ಯುವ ನಾಯಕರನ್ನು ಪರಿಚಯಿಸುವಲ್ಲಿ ಇವರ ದಬ್ಬಾಳಿಕೆ ಸಾಕ್ಷಿಯಾಗಿದೆ. ಕನ್ಹಯ್ಯಾ ಜಾಮೀನಿನೊಂದಿಗೆ ಬಿಡುಗಡೆಗೊಂಡು ಸಂಘ ಪರಿವಾರಕ್ಕೆ ಭಾರಿ ಮುಜುಗರದೊಂದಿಗೆ ಭಾರತದ ಭವ್ಯ ಭವಿಷ್ಯದ ಸಂದೇಶವನ್ನು ರವಾನಿಸಿದ್ದಾರೆ. ಸತ್ಯದ ಮೇಲೆ ಎಷ್ಟೇ ಪರದೆಗಳನ್ನು ಮುಚ್ಚಿದರೂ ಸತ್ಯ ಸುಳ್ಳನ್ನು ಸರ್ವ ನಾಶ ಮಾಡಿ ನೆಲೆ ನಿಲ್ಲಲಿದೆ ಎಂಬುದನ್ನು ಸಾಬೀತು ಪಡಿಸಿದೆ. ಕನ್ಹಯ್ಯಾರ ಮೇಲೆ ಈ ಭಾರತದ ಯುವ ತಲೆಮಾರು ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ ಅದನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕಾದ ಮತ್ತು ಯಾವ ದೌರ್ಜನ್ಯದಿಂದ ಕನ್ಹಯ್ಯಾ ಸ್ವಾತಂತ್ರ್ಯಕ್ಕಾಗಿ ಕೂಗನ್ನು ಎಬ್ಬಿಸಿದ್ದರೂ ಆ ಕೂಗಿನ ಆಶಯವನ್ನು ಪೂರ್ಣಗೊಳಿಸಲು ಯುವ ತಲೆಮಾರಿಗೆ ಧ್ವನಿಯಾಗಬೇಕಾದ ದೊಡ್ಡ ಜವಾಬ್ದಾರಿ ಅವರ ಹೆಗಲ ಮೇಲಿದೆ ಮತ್ತು ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸಲೇ ಬೇಕಾಗಿದೆ. ಸಂಘಪರಿವಾರ ಹಲವಾರು ವಿಧಾನದಲ್ಲಿ ಇಲ್ಲಿನ ದಲಿತರನ್ನು, ಅಲ್ಪಸಂಖ್ಯಾತರನ್ನು, ಆದಿವಾಸಿಗಳನ್ನು ಶೋಷಿಸಲು ಪ್ರಯತ್ನಿಸಿದೆ ಹಾಗೂ ಕೆಲವು ಕಡೆ ಅತೀ ಕ್ರೂರವಾಗಿ ದೌರ್ಜನ್ಯ ಎಸಗಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಇಂತಹ ಅನ್ಯಾಯದ ವಿರುದ್ಧ ಧ್ವನಿಯೆತ್ತಲು, ಸಂವಿಧಾನ ಬದ್ದವಾದ ಹಕ್ಕನ್ನು ಮರಳಿ ಪಡೆಯಲು ಇಂದು ಕನ್ಹಯ್ಯಾ ಮತ್ತು JNU ನ ವಿದ್ಯಾರ್ಥಿಗಳು ನಮಗೊಂದು ದಾರಿ ತೋರಿದ್ದಾರೆ. ಆ ದಾರಿಯನ್ನು ಅನುಸರಿಸಿ ಈ ದೇಶದ ಬಡ ರೈತರ, ಅನ್ಯಾಯಕ್ಕೊಳಗಾದವರ, ಮರ್ದಿತರ, ಮಾನವ ಹಕ್ಕುಗಳಿಂದ ವಂಚಿತರಾದವರ, ಅನ್ಯಾಯವಾಗಿ ಮಾಡದ ತಪ್ಪಿಗೆ ಜೈಲಿನಲ್ಲಿ ಕೊಳೆಯುತ್ತಿರುವ ನಿರಪರಾಧಿಗಳ ಧ್ವನಿಯಾಗಬೇಕಾದ ತುರ್ತು ಪರಿಸ್ಥಿತಿಯನ್ನು ಕನ್ಹಯ್ಯಾ ನಮಗೆ ನೆನಪಿಸಿದ್ದಾರೆ. ಒರ್ವ ಕನ್ಹಯ್ಯಾನನ್ನು ಬಂಧಿಸಿದರೆ, ಏನಾಯಿತು ಪ್ರತಿಯೊಂದು ಮನೆಯಿಂದ ಕನ್ಬಯ್ಯ ಹೊರಬರುವ ಸಮಯ ಇದಾಗಬೇಕಾಗಿದೆ.

ಇಂಕಿಲಾಬ್_ಝಿಂದಾಬಾದ್

share
-ಯಾಸೀನ್ ಕೋಡಿಬೆಂಗ್ರೆ
-ಯಾಸೀನ್ ಕೋಡಿಬೆಂಗ್ರೆ
Next Story
X