ಕನ್ಹಯ್ಯಾರು ದುಷ್ಟ ಶಕ್ತಿಗಳನ್ನು ಹುಟ್ಟಡಗಿಸಲಿ-

."ಕನ್ಹಯ್ಯಾ"ಹೆಸರು ಕೇಳುವಾಗಲೇ ಏನೋ ಒಂಥರಾ ಮೈಯೆಲ್ಲಾ ರೋಮಾಂಚನವಾಗುತ್ತೆ.....!!! ಅವರೊಬ್ಬ ಗ್ರೇಟ್ ಪರ್ಸನ್...ಅವರ ಮುಂದಿನ ಜೀವನದ ಪ್ರತಿಯೊಂದು ಹೆಜ್ಜೆಯೂ ಬಹಳ ಜಾಗರೂಕತೆಯಿಂದ ಇಡಲಿ...ಯಾಕೆಂದರೆ ಅವರನ್ನು ಕಾಣಲಾಗದ ಅನೇಕ ಶಕ್ತಿಗಳು ಹೊಂಚು ಹಾಕ್ತಾ ಇರಬಹುದು...ಅದು ಅವರಿಗೂ ಗೊತ್ತಿರುವ ವಿಷಯನೇ...ಅವರು ಈ ದೇಶದ ದೊಡ್ಡ ಯುವ ನಾಯಕರಾಗಿ ಯುವಕರನ್ನು ತಮ್ಮತ್ತ ಸೆಳೆದು ದೇಶಕ್ಕೆ ಮಾರಕವಾಗಿರುವ ದುಷ್ಟ ಶಕ್ತಿಗಳನ್ನು ಹುಟ್ಟಡಗಿಸಲಿ ಎನ್ನುವುದು ನನ್ನ ಆಶಯ....ಎಂತಹ ಕಠಿಣ ಪರಿಸ್ಥಿತಿ ಬಂದರೂ ಅದನ್ನು ಮೆಟ್ಟಿ ನಿಲ್ಲುವಂತ ಶಕ್ತಿ ನೀಡಲಿ (ಆಮೀನ್)........ ಅವರು ಈ ಸುಂದರವಾದ ಭಾರತದಲ್ಲಿ ಗಾಂಧೀಜಿಯ ಕನಸನ್ನು ನನಸು ಮಾಡುವ ನಿರೀಕ್ಷೆಯೊಂದಿಗೆ..........
Next Story





