ಕನ್ಹಯ್ಯಾರು ಮರ್ಧಿತರ, ಅವಕಾಶವಂಚಿತರ ಧ್ವನಿ

"ಸತ್ಯ ಮೇವ ಜಯತೆ ನಾನೂ ಹೇಳುತ್ತೇನೆ" ಇಂತಹ ಮಾತು ಹೇಳಲು ಕನ್ಹಯ್ಯಾನಂತವರು ಮಾತ್ರ ಅರ್ಹರು, ಕನ್ಹಯ್ಯಾ ಬಿಡುಗಡೆಯ ನಂತರ ಜೆ.ಎನ್. ಯು ನಲ್ಲಿ ಬರೆದುಕೊಟ್ಟ ಭಾಷಣ ಅವೇಶದಲ್ಲಿ ಮಾಡಿದ್ದಲ್ಲ ಬದಲಾಗಿ ಅದು ದೇಶದ ಮರ್ಧಿತರ, ಅವಕಾಶ ವಂಚಿತರ ದ್ವನಿ. ಕನ್ಹಯ್ಯಾ ಎಷ್ಟಿದ್ದರೂ ರಾಜಕೀಯದ ವಸ್ತುವಾಗಲೇಬೇಕು, ಹುಸಿಗೊಳಿಸಿದ ಹಲವಾರು ಭರವಸೆಗಳ ನಡುವೆ ಕನ್ಹಯ್ಯ ಲೂಟಿಕೊರರಿಂದ ಭಾರತವನ್ನು ಸ್ವತಂತ್ರ್ಯಗೊಳಿಸಲು ಸಕ್ರಿಯ ರಾಜಕೀಯದ ಮುಂಚೂಣಿ ನಾಯಕನಾಗಿರಲೇಬೇಕು ಮತ್ತು ಕನ್ಹಯ್ಯಾನಂತವರು ಜೊತೆಸಾಗಬೇಕು.
Next Story





