Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಣ್ಮನ ಸೆಳೆವ ಆಲಂಕಾರಿಕ ಮೀನುಗಳು!

ಕಣ್ಮನ ಸೆಳೆವ ಆಲಂಕಾರಿಕ ಮೀನುಗಳು!

ಅಪರೂಪದ ಮೃದ್ವಂಗಿ(ಚಿಪ್ಪು)ಗಳ ವಿರಾಟ್ ದರ್ಶನ!

ವಾರ್ತಾಭಾರತಿವಾರ್ತಾಭಾರತಿ4 March 2016 11:42 PM IST
share
ಕಣ್ಮನ ಸೆಳೆವ ಆಲಂಕಾರಿಕ ಮೀನುಗಳು!

ಮಂಗಳೂರು, ಮಾ. 4: ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು ಆರಂಭಗೊಂಡ ಭಾರತದ ಅತೀ ದೊಡ್ಡ ಮೀನು ಹಬ್ಬ ‘ಮತ್ಸ ಮೇಳ’ ಕಣ್ಮನ ಸೆಳೆವ ಆಲಂಕಾರಿಕ ಮೀನುಗಳ ಬೃಹತ್ ಪ್ರದರ್ಶನ ಹಾಗೂ ಅಪರೂಪದ ಮೃದ್ವಂಗಿಗಳ ವಿರಾಟ್ ದರ್ಶನಕ್ಕೆ ವೇದಿಕೆಯಾಗಿ ಪರಿಣಮಿಸಿದೆ. ಆಲಂಕಾರಿಕ ಮೀನುಗಳ ಪ್ರದರ್ಶನ ವಿಭಾಗದಲ್ಲಿ ಬೃಹದಾಕಾರದ ಮೊಸಳೆಯನ್ನು ಹೋಲುವ ‘ಅಲಿಗೇಟರ್ ಗಾರ್ಗ್’ ಹೆಸರಿನ ಮೀನು ಗಮನ ಸೆಳೆಯುತ್ತಿದ್ದರೆ, ರೆಡ್ ಕ್ಯಾಪ್ ರಾಂಚು ಗೋಲ್ಡ್ ಫಿಶ್, ರೆಡ್ ಪ್ಯಾರೆಟ್ ಬಿಗ್, ಆಸ್ಕರ್, ಪರ್ಲ್ ಸೀಲ್ ಗೋಲ್ಡ್, ಟೈಗರ್ ಚಿಲಿ ರೆಡ್ ಆಸ್ಕರ್, ಫಿಲಮೆಂಟ್ ಬಾರ್ಬ್, ಜೈಟ್ ಡಾನಿಯೋ, ಬ್ಲೂ ಸ್ಪಾಟೆಡ್ ಹಿಲ್ ಟ್ರೌಟ್, ಪರ್ಲ್ ಅರೋವನಾ, ಒರಾಂಡ, ಬರಿಲಿಯಾಸ್ ಕನರೆನ್ಸಿಸ್, ರೆಡ್‌ಲೈನ್ ಟಾರ್ಸೆಡೊ, ಲಯನ್ ಹೆಡ್ ಗೋಲ್ಡ್, ಬ್ಲೂ ಗೌರಾ ಬಿಗ್, ರೆಡ್ ಆ್ಯಂಡ್ ವೈಟ್ ಟೇಲ್ ಪ್ಲಾಟಿ, ಅಲ್ಬಿನಿ ಕ್ಯಾಟ್ ಫಿಶ್, ರೆಡ್ ಟೇಲ್ ಗಪ್ಪೀಸ್ ಸೇರಿದಂತೆ ವಿಭಿನ್ನ ರೂಪ, ಆಕಾರ, ಬಣ್ಣಗಳ ಮೀನುಗಳು 100ಕ್ಕೂ ಅಕ ಅಕ್ವೇರಿಯಂಗಳಲ್ಲಿ ಪ್ರದರ್ಶಿಸಲ್ಪಡುತ್ತಿವೆ. ಮೀನು ಹಬ್ಬಕ್ಕೆ ಮೆರುಗು ತುಂಬಿದ ಮೃದ್ವಂಗಿಗಳ ಪ್ರದರ್ಶನ

ಮೀನು ಹಬ್ಬದಲ್ಲಿ ಕೇರಳದ ಅಲೆಪ್ಪಿಯ ಫಿರೋಝ್‌ಅಹ್ಮದ್‌ರವರು ಸಂಗ್ರಹಿಸಿರುವ 500ಕ್ಕೂ ಅಕ ತಳಿಗಳ 1,000ಕ್ಕೂ ಅಕ ಮೃದ್ವಂಗಿಗಳ (ಚಿಪ್ಪು) ಪ್ರದರ್ಶನ ನೋಡುಗರನ್ನು ಆಕರ್ಷಿಸುತ್ತಿದೆ. ಕಳೆದ 19 ವರ್ಷಗಳಿಂದ ಮೃದ್ವಂಗಿಗಳ ಸಂಗ್ರಹ ಮತ್ತು ಪ್ರದರ್ಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ 34ರ ಹರೆಯದ ಫಿರೋಝ್ ಅಹ್ಮದ್, ಕೇರಳದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ವನಮಿತ್ರ ಅವಾರ್ಡ್ 2016ಗೆ (ಅತ್ಯುತ್ತಮ ಪರಿಸರ ಸಂರಕ್ಷಕ) ಆಯ್ಕೆಯಾಗಿದ್ದಾರೆ. ಸಿಲಿಕಾ ರೇಡಿಯೇಟಾ (ಸೂರ್ಯಾಸ್ತವನ್ನು ಹೋಲುವ ಚಿಪ್ಪು), ಎಲಿೆಂಟ್ ಟೂತ್ (ಆನೆಯ ದಂತಾಕೃತಿ), ಇಂಡಿಯನ್ ಟಿಬಿಯಾ ಮೊದಲಾದ ಅಪರೂಪದ ತಳಿಗಳ ಮೃದ್ವಂಗಿಗಳು ಇವರ ಸಂಗ್ರಹದಲ್ಲಿದೆ. ವೆಲ್ಕ್ ಹೆಸರಿನ ಚಿಪ್ಪು ಇವರ ಸಂಗ್ರಹದಲ್ಲಿರುವ ಅತೀ ದೊಡ್ಡ ಮೃದ್ವಂಗಿಯಾಗಿದ್ದರೆ, ನೆಸಾರಿಯಸ್ ಪಿಕ್ವಸ್ ಅತೀ ಸಣ್ಣ ಚಿಪ್ಪಾಗಿದೆ. ಇದರ ಜತೆಗೆ ಮೀನು ಹಬ್ಬದಲ್ಲಿ ಟ್ರಾಲರ್ ಬೋಟ್, ಪರ್ಸಿನ್ ಬೋಟು, ಗಿಲ್‌ನೆಟ್ ದೋಣಿ ಮಾದರಿಗಳ ಪ್ರದರ್ಶನವಿದೆ. ಬೆಂಗಳೂರು, ಮಂಗಳೂರು, ಬೀದರ್, ಅಂಕೋಲ, ವಿಜಯಪುರದ ಸಂಶೋಧನಾ ಮಾಹಿತಿ ಕೇಂದ್ರಗಳು ಮೀನುಗಾರಿಕೆ ಕುರಿತಂತೆ ಪೂರಕ ಮಾಹಿತಿ ನೀಡುತ್ತಿವೆ. ಮೀನು ಸಾಕಣೆಯಲ್ಲಿ ಉಪಉತ್ಪನ್ನಗಳ ಬಳಕೆಯ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಕೆಎಫ್‌ಡಿಸಿ ವತಿಯಿಂದ ಆಲಂಕಾರಿಕ, ತಾಜಾ ಹಾಗೂ ವೌಲ್ಯವರ್ತ ಮೀನು ಉತ್ಪನ್ನಗಳ ಮಾರಾಟ ಮಳಿಗೆಯು ಪ್ರದರ್ಶನದಲ್ಲಿದೆ. ಇಂದು ಉದ್ಘಾಟನೆಗೊಂಡ ಮತ್ಸ ಮೇಳವು ಮಾ.6ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X