ಸಂಗ್ಮಾ ಇನ್ನು ನೆನಪು ಮಾತ್ರ
ಸಂಗ್ಮಾ ಇನ್ನು ನೆನಪು ಮಾತ್ರ ಮಾಜಿ ಲೋಕ ಸಭಾ ಸ್ಪೀಕರ್ ಪಿ.ಎ.ಸಂಗ್ಮಾ ಶುಕ್ರವಾರ ನಿಧನರಾಗಿದ್ದಾರೆ. ಮೇಘಾಲಯದ ತುರಾ ಕ್ಷೇತ್ರದಿಂದ ಲೋಕಸಭೆಗೆ ಒಂಬತ್ತು ಬಾರಿ ಗೆದ್ದು ಬಂದಿದ್ದ ಸಂಗ್ಮಾ ಸ್ಪೀಕರ್ ಹುದ್ದೆಯನ್ನ ಲಂಕರಿಸಿದ್ದ ಮೊದಲ ಈಶಾನ್ಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಲ್ಲದೆ, ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಣವ್ ಮುಖರ್ಜಿಯವರ ವಿರುದ್ಧ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಲ್ಲರ ಗಮನ ಸೆಳೆದಿದ್ದರು. ಸಂಗ್ಮಾ ಅವರು ದೇಶದ ಹಲವು ನಾಯಕರುಗಳ ಜೊತೆಗಿದ್ದ ಫೈಲ್ ಚಿತ್ರಗಳು ಇಲ್ಲಿವೆ.
Next Story





