ಬಿ.ಸಿ.ರೋಡ್: 'ಬಂಟ್ವಾಳ ತುಳು ಮಿನದನ'

ಬಂಟ್ವಾಳ, ಮಾ.5: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಇದರ ಆಶ್ರಯದಲ್ಲಿ ತುಳು ಕೂಟ ಬಂಟ್ವಾಳ ಸಹಕಾರದಲ್ಲಿ "ಬಂಟ್ವಾಳ ತುಳು ಮಿನದನ"ಕ್ಕೆ ಬಿ.ಸಿ.ರೋಡ್ ನಲ್ಲಿ ಇಂದು ಚಾಲನೆ ನೀಡಲಾಯಿತು.
ಕಾರ್ಯವನ್ನು ಒಡಿಯೂರು ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿದರು.
ಕ.ತು.ಸಾ.ಅಕಾಡಮಿ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ, ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಕ.ತು.ಸಾ.ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಮೊದಲಾದವರು ಉಪಸ್ಥಿತಿ ಇದ್ದರು.


Next Story





