ಭಟ್ಕಳದ ನಾಗಯಕ್ಷೆ ಸಭಾಭವನದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಕೊಂಕಣಿ ಸಾಂಸ್ಕೃತಿಕ ಉತ್ಸವದಲ್ಲಿ ಕೊಂಕಣ ಖಾರ್ವಿ ಕಲಾಮಾಂಡ್ ತಂಡದವರು ಪ್ರದರ್ಶಿಸಿದ ಕೊಂಕಣಿ ಜಾನಪದ ನೃತ್ಯ ರಂಜಿಸಿತು.