ಜಿಲ್ಲಾ ಮಟ್ಟದ ಸ್ಪರ್ಧಾ ಫಲಿತಾಂಶ
ಬೆಳ್ತಂಗಡಿ, ಮಾ.5: ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಹಾಗೂ ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಜ್ಞಾನ ಸಿಂಧು ಹಾಗೂ ಜ್ಞಾನ ಬಂಧು ನೈತಿಕ ವಿಷಯಗಳಿಗೆ ಸಂಬಂಧಿತ ಪುಸ್ತಕಗಳ ಆಧಾರಿತ ದ.ಕ. ಹಾಗೂ ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆಯಿತು.
ಪ್ರಾಥಮಿಕ ಶಾಲಾ ವಿಭಾಗ: (ದ.ಕ. ಜಿಲ್ಲೆ)
ಭಾಷಣ ಸ್ಪರ್ಧೆ: ಜೋಸ್ಲಿನ್ ಕ್ರಾಸ್ತಾ, ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆ, ಬಂಟ್ವಾಳ (ಪ್ರ); ಸಮೀಕ್ಷಾ, ಶ್ರೀ ಮಂ. ಸ್ವಾ. ಅ. ಹಿ. ಪ್ರಾ. ಶಾಲೆ ಧರ್ಮಸ್ಥಳ (ದ್ವಿ); ಪೃಥಾ ಆರ್.ವೈ., ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು (ತೃ).
ಪ್ರಬಂಧ ಸ್ಪರ್ಧೆ: ಮನುಶ್ರೀ, ಎಂ.ಎಸ್. ಸ.ಹಿ.ಪ್ರಾ. ಶಾಲೆ ಐವರ್ನಾಡು, ಸುಳ್ಯ (ಪ್ರ); ವರುಣ್ ಎ. ಎಸ್., ಆಳ್ವಾಸ್ ಕನ್ನಡ ಮಾ.ಹಿ.ಪ್ರಾ. ಶಾಲೆ ಪುತ್ತಿಗೆ (ದ್ವಿ); ಅನನ್ಯಾ ಬಿ., ಮಾಣಿಲ ಅ. ಹಿ. ಪ್ರಾ.ಶಾಲೆ ಮುರುವ, ಬಂಟ್ವಾಳ (ತೃ).
ಕಂಠಪಾಠ ಸ್ಪರ್ಧೆ: ಶರಣ್ಯ ಕೆ., ಶ್ರೀ ಧ. ಮಂ.ಅ. ಹಿ. ಪ್ರಾ. ಶಾಲೆ ಉಜಿರೆ (ಪ್ರ); ಆಗ್ನೇಯ ಎಂ. ಎಸ್., ರೋಟರಿ ಆಂ. ಮಾ. ಶಾಲೆ ಕಿನ್ನಿಗೋಳಿ (ದ್ವಿ); ಕಾರ್ತಿಕೇಯ ಬಿ.ಎಸ್., ಜೇಸಿಸ್ ಆಂ. ಮಾ. ಶಾಲೆ ಬಂಟ್ವಾಳ (ತೃ).
ಚಿತ್ರಕಲಾ ಸ್ಪರ್ಧೆ: ಅನನ್ಯ ಎಚ್., ಕೆನರಾ ಆಂ. ಮಾ. ಶಾಲೆ ಮಂಗಳೂರು (ಪ್ರ); ಕಾರ್ತಿಕ್ ಎಂ., ಶ್ರೀ ಮಂ. ಸ್ವಾ. ಅ. ಹಿ. ಪ್ರಾ. ಶಾಲೆ ಧರ್ಮಸ್ಥಳ (ದ್ವಿ); ಅನಂತ ಎಂ., ಸ್ನೇಹಾ ಹಿ.ಪ್ರಾ. ಶಾಲೆ ಸುಳ್ಯ (ತೃ).
ಪ್ರೌಢಶಾಲಾ ವಿಭಾಗ:
ಭಾಷಣ ಸ್ಪರ್ಧೆ: ಭವ್ಯಾ ಪಿ., ಎಸ್.ಜಿ.ಎಂ. ಪ್ರೌಢಶಾಲೆ, ಸರ್ವೆ (ಪ್ರ); ಪೂರ್ಣಿಮಾ, ಶ್ರೀ ಧ. ಮಂ. ಆ. ಮಾ. ಶಾಲೆ, ಧರ್ಮಸ್ಥಳ (ದ್ವಿ); ಶ್ರೇಯಾ, ಜೈನ್ ಪ್ರೌಢ ಕನ್ನಡ ಮಾಧ್ಯಮ ಶಾಲೆ, ಮೂಡುಬಿದಿರೆ (ತೃ)
ಪ್ರಬಂಧ ಸ್ಪರ್ಧೆ: ಗುಣವತಿ, ಸರಕಾರಿ ಪ್ರೌಢಶಾಲೆ ಪೂಂಜಾಲಕಟ್ಟೆ (ಪ್ರ); ರಮಾಶ್ರೀ, ಎಸ್‌ಜಿಎಂ ಪ್ರೌಢಶಾಲೆ ಸರ್ವೆ ಪುತ್ತೂರು (ದ್ವಿ); ಪೂಜಾ ಕೆ., ಸರಕಾರಿ ಪ್ರೌಢಶಾಲೆ ಇರ್ದೆ ಪುತ್ತೂರು (ತೃ).
ಚಿತ್ರಕಲಾ ಸ್ಪರ್ಧೆ: ಶ್ರೀರಕ್ಷಾ, ಕೆನರಾ ಹೆಣ್ಮಕ್ಕಳ ಪ್ರೌಢಶಾಲೆ ಮಂಗಳೂರು (ಪ್ರ); ರಾಂಪ್ರಸಾದ್ ಕೆ., ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು (ದ್ವಿ); ಪ್ರಾರ್ಥನಾ ಎ.ಸಿ., ಸೈಂಟ್ ಜೋಸೆಫ್ ಪ್ರೌಢಶಾಲೆ, ಸುಳ್ಯ (ತೃ).
ಕಂಠಪಾಠ ಸ್ಪರ್ಧೆ: ಸುಪ್ರೀತಾ, ಶ್ರೀ ಧ. ಮಂ. ಆ. ಮಾ. ಶಾಲೆ ಧರ್ಮಸ್ಥಳ (ಪ್ರ); ಅಭಿರಾಮ ಎಂ. ಜಿ., ರೋಟರಿ ಪ್ರೌಢಶಾಲೆ ಸುಳ್ಯ (ದ್ವಿ); ಗಾಯತ್ರಿ ಭಟ್, ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ (ತೃ).
ಪ್ರಾಥಮಿಕ ಶಾಲಾ ವಿಭಾಗ (ಉಡುಪಿ ಜಿಲ್ಲೆ)
ಭಾಷಣ ಸ್ಪರ್ಧೆ: ಅಶ್ವಿತ, ಕಾಂತಾವರ ಅನುದಾನಿತ ಹಿ. ಪ್ರಾ. ಶಾಲೆ ಕಾಂತಾವರ, ಕಾರ್ಕಳ (ಪ್ರ); ಸ್ವೀಕೃತಿ, ಶುಭದಾ ಆ. ಮಾ. ಶಾಲೆ ನಾವುಂದ ಕಿರಿಮಂಜೇಶ್ವರ, ಬೈಂದೂರು (ದ್ವಿ); ಕೃತಿಕಾ, ಹರಿಹರೇಶ್ವರ ಓರಿಯೆಂಟಲ್ ಹಿ.ಪ್ರಾ. ಶಾಲೆ ದುರ್ಗ, ಕಾರ್ಕಳ (ತೃ).
ಪ್ರಬಂಧ ಸ್ಪರ್ಧೆ: ಅಶ್ವಿತಾ, ಶ್ರೀದುರ್ಗಾ ಅ. ಹಿ. ಪ್ರಾ. ಶಾಲೆ ಕುಕ್ಕುಂದೂರು, ಕಾರ್ಕಳ (ಪ್ರ); ವಿದ್ಯಾ, ಖಾಸಗಿ ಹಿ.ಪ್ರಾ.ಶಾಲೆ ಕುದಿ (ದ್ವಿ); ತೃಪ್ತಿ ಡಿ. ನಾಯಕ್, ಸರಕಾರಿ ಮಾ. ಹಿ. ಪ್ರಾ. ಶಾಲೆ ಸೌತ್ ವಳಕ್ಕಾಡು, ಉಡುಪಿ (ತೃ).
ಕಂಠಪಾಠ ಸ್ಪರ್ಧೆ: ಎಂ. ಅಭಯ ಮಯ್ಯ, ಶ್ರೀ ವಿವೇಕಾನಂದ ಆಂ. ಮಾ. ಶಾಲೆ ಉಪ್ಪುಂದ, ಬೈಂದೂರು (ಪ್ರ); ಮಹತಿ ಕೆ., ಭುವನೇಂದ್ರ ವಿದ್ಯಾ ಶಾಲೆ ಕಾರ್ಕಳ (ದ್ವಿ); ಹರ್ಷಿತಾ ಹೆಬ್ಬಾರ್, ಶಾಂಭವಿ ಖಾಸಗಿ ಹಿ.ಪ್ರಾ. ಶಾಲೆ ಗಿಳಿಯೂರು (ತೃ).
ಚಿತ್ರಕಲಾ ಸ್ಪರ್ಧೆ: ಆದಿತ್ಯ ಎಂ., ಎಚ್‌ಎಂಎಂ ಶಾಲೆ ಕುಂದಾಪುರ (ಪ್ರ); ವೈಭವ್, ಇಂದ್ರಾಳಿ ಆ. ಮಾ. ಶಾಲೆ ಉಡುಪಿ (ದ್ವಿ); ವೈಷ್ಣವಿ, ವೆಂಕಟ್ರಮಣ ಆ. ಮಾ. ಶಾಲೆ ಕುಂದಾಪುರ (ತೃ).
ಪ್ರೌಢಶಾಲಾ ವಿಭಾಗ ( ಉಡುಪಿ ಜಿಲ್ಲೆ)
ಭಾಷಣ ಸ್ಪರ್ಧೆ: ಅರುಣ್ ಕೆ. ಹೆಗ್ಡೆ, ಎಸ್‌ಎನ್‌ವಿ ಹೈಸ್ಕೂಲ್, ಕಾರ್ಕಳ (ಪ್ರ); ಕೆ. ಕಿಶನ್ ನಾಯಕ್, ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕ್ಕಾಡು, ಉಡುಪಿ (ದ್ವಿ); ಶ್ರಾವ್ಯಾ, ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು (ತೃ).
ಪ್ರಬಂಧ ಸ್ಪರ್ಧೆ: ಅಂಜಲಿ, ಸೇವಾ ಸಂಗಮ ಪ್ರೌಢಶಾಲೆ ತೆಕ್ಕಟ್ಟೆ, ಕುಂದಾಪುರ (ಪ್ರ); ದೀಪ್ತಿ ಡಿ. ನಾಯಕ್, ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕ್ಕಾಡು ಉಡುಪಿ (ದ್ವಿ); ಹರ್ಷಿತಾ, ಶುಭದಾ ಆಂ. ಮಾ. ಶಾಲೆ ನಾವುಂದ, ಕಿರಿಮಂಜೇಶ್ವರ (ತೃ).
ಕಂಠಪಾಠ ಸ್ಪರ್ಧೆ: ಮೇಘನಾ ಬಿ. ಕಾಮತ್, ಸ. ಸಂಯುಕ್ತ ಪ್ರೌಢಶಾಲೆ ವಳಕ್ಕಾಡು ಉಡುಪಿ (ಪ್ರ); ಸುಷ್ಮಾ, ಸ. ಪ. ಪೂ. ಕಾಲೇಜು ಕೋಟೇಶ್ವರ ಕುಂದಾಪುರ (ದ್ವಿ); ಅನುಷಾ ಪೈ, ಸಂದೀಪನ್ ಆಂ.ಮಾ. ಶಾಲೆ ಕಂಬದಕೋಣೆ (ತೃ).
ಚಿತ್ರಕಲಾ ಸ್ಪರ್ಧೆ: ಆಸ್ತಿಕ್, ಶ್ರೀ ವಿದ್ಯೇಶ ವಿದ್ಯಾಮಾನ್ಯ ಆಂ. ಮಾ. ಶಾಲೆ ಬಾರ್ಕೂರು (ಪ್ರ); ಶ್ರೀನಿ ಆಚಾರ್, ಟಿ. ಎ. ಪೈ ಆಂ. ಮಾ. ಶಾಲೆ ಉಡುಪಿ (ದ್ವಿ); ನಂದಿತಾ, ಸಂದೀಪನ್ ಆಂ. ಮಾ. ಶಾಲೆ ಕಂಬದಕೋಣೆ (ತೃ).







