ಏಷ್ಯಾಕಪ್ ಫೈನಲ್: 15 ಓವರ್‌ಗಳಲ್ಲಿ ಬಾಂಗ್ಲಾದೇಶ 120/5

ಮೀರ್ಪುರ, ಮಾ.6: ಎರಡು ಗಂಟೆ ತಡವಾಗಿ ಆರಂಭಗೊಂಡ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ 15 ಓವರ್‌ಗಳಲ್ಲಿ 5ವಿಕೆಟ್ ನಷ್ಟದಲ್ಲಿ 120ರನ್ ಗಳಿಸಿದೆ.
ಇಲ್ಲಿನ ಶೇರ್ -ಎ ಬಾಂಗ್ಲಾ ಸ್ಟೇಡಿಯಂನಲ್ಲಿ ತಡವಾಗಿ ಆರಂಭಗೊಂಡ ಫೈನಲ್ ಪಂದ್ಯದಲ್ಲಿ ಆರಂಭದಲ್ಲಿ ಬಾಂಗ್ಲಾದ ಆಟಗಾರರು ಸ್ಫೋಟಕ ಬ್ಯಾಟಿಂಗ್ ಕಡೆಗೆ ಗಮನ ಹರಿಸಿದರು. ಭಾರತದ ಸಂಘಟಿತ ದಾಳಿಗೆ ಸಿಲುಕಿ ತಮೀಮ್ ಇಕ್ಬಾಲ್ 13 ರನ್, ಸೌಮ್ಯ ಸರ್ಕಾರ್ 14ರನ್, ಶಾಕಿಬ್ ಅಲ್ ಹಸನ್ 21, ಮುಶ್ಪೀಕರ್ರುರಹೀಮಾನ್ 4 ರನ್ ಗಳಿಸಿದರೆ ,ನಾಯಕ ಮಶ್ರಾಫೆ ಮುರ್ತಝ (0) ಖಾತೆ ತೆರೆಯದೆ ನಿರ್ಗಮಿಸಿದರು.
ಶಬ್ಬೀರ್ ರಹಿಮಾನ್32 ಮತ್ತು ಮಹ್ಮೂದುಲ್ಲಾ ಔಟಾಗದೆ 33ರನ್ ಗಳಿಸಿದರು

Next Story





