ಕರಾವಳಿ ಉತ್ಸವ: ಮಾ.13ರವರೆಗೆ ವಿಸ್ತರಣೆ

ಮಂಗಳೂರು, ಮಾ.6: ದ.ಕ. ಜಿಲ್ಲಾ ಕರಾವಳಿ ಉತ್ಸವದ ಅಂಗವಾಗಿ ಜನವರಿ 23ರಿಂದ ಮಾ.7 ರವರೆಗೆ ಉತ್ಸವ ಮೈದಾನದಲ್ಲಿ ಹಮ್ಮಿಕೊಂಡಿರುವ ಕರಾವಳಿ ಉತ್ಸವವನ್ನು ಮಾ.13ರವರೆಗೆ ವಿಸ್ತರಿಸ ಲಾಗಿದೆ.
ಕರಾವಳಿ ಉತ್ಸವ ಮಳಿಗೆಗಳಿಗೆ ಭೇಟಿ ನೀಡು ತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಗ್ರಾಹಕರ ಅಪೇಕ್ಷೆಯ ಮೇರೆಗೆ ಉತ್ಸವವನ್ನು 6 ದಿನಗಳ ಕಾಲ ಹೆಚ್ಚುವರಿಯಾಗಿ ವಿಸ್ತರಿಸಲಾಗಿದೆ ಎಂದು ರೋಯಲ್ ಕಾರ್ನಿವಲ್ ಎಕ್ಸಿಬ್ಯೂಟ್‌ನ ಮುಷ್ತಾಕ್ ಅಹ್ಮದ್ ಹಾಗೂ ಮುಹಮ್ಮದ್ ಹಫೀಝ್ ತಿಳಿಸಿದ್ದಾರೆ.
Next Story





