Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ...

ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹೆದರುವುದಿಲ್ಲ - ಜಾಫರ್ ಶರೀಫ್, ಕಾಂಗ್ರೆಸ್ ನಾಯಕ

ವಾರ್ತಾಭಾರತಿವಾರ್ತಾಭಾರತಿ7 March 2016 12:24 AM IST
share
ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹೆದರುವುದಿಲ್ಲ - ಜಾಫರ್ ಶರೀಫ್, ಕಾಂಗ್ರೆಸ್ ನಾಯಕ


   
          
    
ಮೊಮ್ಮಕ್ಕಳಿಗಷ್ಟೇ ಹೆದರುವುದು ಎಂದಾಯಿತು.

---------------------
                    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದಕ್ಕೆ ಕಾಂಗ್ರೆಸ್ ಕಾರಣವಲ್ಲ -
     
ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಬಹುಶಃ ನಿಮ್ಮ ಆಡಳಿತದ ಅನಾಚಾರ, ಭ್ರಷ್ಟಾಚಾರ ಕಾರಣವಿರಬಹುದು.

---------------------
 
                      ಬಜೆಟ್ ನನಗೆ ಪರೀಕ್ಷೆ ಇದ್ದಂತೆ.

-ನರೇಂದ್ರ ಮೋದಿ, ಪ್ರಧಾನಿ
 
ನಿಮ್ಮ ಹೆಸರಿನಲ್ಲಿ ಪರೀಕ್ಷೆ ಬರೆಯುವವರು ಮಾತ್ರ ಅಂಬಾನಿ, ಅದಾನಿಗಳಂತೆ.

---------------------
                       
                ಗೋಮಾಂಸ ರಫ್ತಿನಲ್ಲಿ ನಮ್ಮ ದೇಶ ಪ್ರಥಮ ಸ್ಥಾನದಲ್ಲಿರುವುದು ದುರದೃಷ್ಟಕರ

- ಪ್ರಮೋದ್ ಮಧ್ವರಾಜ್,ಶಾಸಕ
     ವಾಣಿಜ್ಯೋದ್ಯಮದಲ್ಲಿ ದೇಶ ಪ್ರಥಮ ಸ್ಥಾನದಲ್ಲಿರುವುದಕ್ಕಾಗಿ ಕೊರಗುವ ದೇಶಪ್ರೇಮಿಗಳು!
---------------------
 
               ಇದು (ವೇಮುಲಾ ಆತ್ಮಹತ್ಯೆ) ಬಿಜೆಪಿ ಮಾಡಿದ ಕೊಲೆ

- ಸೀತಾರಾಂ ಯೆಚೂರಿ, ಸಿಪಿಎಂ ಮುಖಂಡ
    ಅವನ ಪರವಾಗಿ ನೀವು ಮಾತನಾಡಬೇಕಾದರೆ ಅವನು ಕೊಲೆಯಾಗುವುದು ಅತ್ಯಗತ್ಯವಾಗಿತ್ತೆ?
---------------------
 
                ಪ್ರಧಾನಿ ಮೋಜಿಗಾಗಿ ದೇಶ ಸುತ್ತುತ್ತಿಲ್ಲ

-ರೇಣುಕಾಚಾರ್ಯ,ಮಾಜಿ ಸಚಿವ
     
ಮೋಜಿಗಾಗಿಯಾದರೂ ಸರಿ, ಒಮ್ಮೆ ಸರಿಯಾಗಿ ತನ್ನ ದೇಶವನ್ನು ಸುತ್ತಲಿ.

---------------------
       
               ಭಾರತೀಯ ಜನತಾ ಪಕ್ಷದ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು -

ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ
     ಅವರ ಸಹವಾಸದಲ್ಲಿ ನೀವು ಒಂದಿಷ್ಟು ಸುಳ್ಳು ಹೇಳುವುದನ್ನು ಕಲಿತಿರಬೇಕಲ್ಲ?
---------------------
 
                ವಿಶ್ವವಿದ್ಯಾನಿಲಯಗಳಲ್ಲಿ ಗತ ವೈಭವ ಪುನರ್ ಸ್ಥಾಪಿಸಬೇಕು.

- ಚಂದ್ರಬಾಬು ನಾಯ್ಡು , ಆಂಧ್ರ ಪ್ರದೇಶ ಮುಖ್ಯಮಂತ್ರಿ
 
ಇಡೀ ವಿಶ್ವವಿದ್ಯಾನಿಲಯಗಳನ್ನು ಜೈಲಾಗಿ ಪರಿವರ್ತಿಸಲು ಕೇಂದ್ರ ಸಚಿವೆ ಇರಾನಿ ಯೋಜನೆ ಹಾಕಿದ್ದಾರಂತೆ.

---------------------
 ನಾನು ಪ್ರಧಾನಿ ಮೋದಿಗಿಂತ ದೊಡ್ಡ ದೇಶ ಪ್ರೇಮಿ.
             - ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
 ಮತ್ಯಾಕೆ ಇನ್ನೂ ಜೈಲು ಸೇರಿಲ್ಲ?
---------------------
 
                         ರಾಷ್ಟ್ರ ನಾಯಕರ ಪ್ರತಿಮೆ ನಿರ್ಮಿಸುವುದು ಬಹಳ ಸುಲಭ, ಅದಕ್ಕೆ ತೊಂದರೆಯಾಗದಂತೆ ಕಾಪಾಡುವುದು ಕಷ್ಟ - ಡಾ.ಬಿ.ಪರಮೇಶ್ವರ್, ಗೃಹ ಸಚಿವ

ಮೊದಲು ಜೀವ ಇರುವ ಮನುಷ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ.

---------------------
 
                  ಮುಖ್ಯಮಂತ್ರಿಗಿಂತ ನಾನು ಅನುಭವಿ

-ಶ್ರೀನಿವಾಸ್ ಪ್ರಸಾದ್, ಕಂದಾಯ ಸಚಿವ
 
ನಿಮ್ಮ ವಾಚ್‌ನ ಬೆಲೆ ಎಷ್ಟು, ಎನ್ನುವುದರ ಆಧಾರದ ಮೇಲೆ ಅನುಭವ ನಿರ್ಧಾರವಾಗುತ್ತದೆ.

---------------------
 
                      ಕಾಂಗ್ರೆಸ್ ಪಕ್ಷ ಒಂದು ಮನೆ ಇದ್ದಂತೆ

-ಎಚ್.ವಿಶ್ವನಾಥ್, ಕಾಂಗ್ರೆಸ್ ನಾಯಕ
 
ಸೋರುತಿರುವ ಮನೆ.

---------------------
 ನನ್ನ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗುತ್ತಿದೆ.
                     -ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
 
ಕದ್ದು ಮುಚ್ಚಿ ಮಾತನಾಡುವುದನ್ನು ಮೊದಲು ನಿಲ್ಲಿಸಿ.

---------------------
 ರಾಜ್ಯ ಸರಕಾರ ಅಮೆರಿಕದಲ್ಲೂ ಇಲ್ಲದಂತಹ ಹಲವಾರು ಯೋಜನೆಗಳನ್ನು

                        ಜಾರಿಗೆ ತಂದಿದೆ

-ಯು.ಟಿ. ಖಾದರ್, ಆರೋಗ್ಯ ಸಚಿವ
 
ಒಬಾಮ ಚಿಕಿತ್ಸೆಗಾಗಿ ಭಾರತದ ಸರಕಾರಿ ಆಸ್ಪತ್ರೆಗೆ ಆಗಮಿಸಲಿದ್ದಾರಂತೆ.

---------------------
 
                   ನನ್ನ ಹೃದಯದಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ.

- ಬಾನ್-ಕಿ-ಮೂನ್, ವಿಶ್ವ ಸಂಸ್ಥೆ ಮುಖ್ಯಸ್ಥ
  ಭದ್ರತಾ ಮಂಡಳಿಯಲ್ಲೂ ಭಾರತಕ್ಕೆ ಆ ಸ್ಥಾನ ಸಿಕ್ಕಿದರೆ ಚೆನ್ನಾಗಿತ್ತು.
---------------------
ಯಡಿಯೂರಪ್ಪ ನಮ್ಮ ಪಕ್ಷಾತೀತ ನಾಯಕ.
                   -ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ
  ಅಂದರೆ, ಪಕ್ಷಕ್ಕೂ ಅವರ ನಾಯಕತ್ವಕ್ಕೂ ಸಂಬಂಧವಿಲ್ಲವೇ?
---------------------
 
                      ಕೆಲವರಿಗೆ ವಯಸ್ಸಿನ ಜೊತೆ ಬುದ್ಧಿ ಬೆಳೆಯುವುದಿಲ್ಲ.

- ನರೇಂದ್ರ ಮೋದಿ, ಪ್ರಧಾನಿ
  ಬುದ್ಧಿ ಬೆಳೆದಿದ್ದರೆ, ನಿಮ್ಮ ಪತ್ನಿ ನಿಮ್ಮಿಂದ ದೂರವಾಗುತ್ತಿದ್ದರೇ?
---------------------
 
            ಕಸಾಪ ಅಧಿಕಾರ ವಹಿಸಿಕೊಳ್ಳುವವರು ಪುಣ್ಯವಂತರು.

- ಪುಂಡಲೀಕ ಹಾಲಂಬಿ , ಕಸಾಪ ಮಾಜಿ ಅಧ್ಯಕ್ಷ
  ಖಜಾನೆ ತುಂಬಿ ತುಳುಕುತ್ತಿದೆಯೇ?
---------------------
         
                
  ಪಾಕಿಸ್ತಾನ ದಿವಾಳಿಯಾದರೂ ಸರಿ ಪರಮಾಣು ಕಾರ್ಯಕ್ರಮ ಕೈ ಬಿಡೆವು.

- ಇಶಾದ್ ದಾರ್, ಪಾಕ್ ಹಣಕಾಸು ಸಚಿವ ಮಗ ಸತ್ತರೂ ಪರವಾಗಿಲ್ಲ..ಸೊಸೆ ವಿಧವೆಯಾಗಬೇಕು ಎಂಬ ಆಸೆಯೇ?
---------------------

share
ವಾರ್ತಾಭಾರತಿ
ವಾರ್ತಾಭಾರತಿ
Next Story
X