ಭಟ್ಕಳ: ಮಾ.9ರಂದು ತಾಲುಕು ಮಟ್ಟದಯುವಜನ ಮೇಳ ಪೂರ್ವಭಾವಿ ಸಭೆ
ಭಟ್ಕಳ: 2015-16ನೇ ಸಾಲಿನ ತಾಲೂಕಾ ಮಟ್ಟದಯುವಜನ ಮೇಳದ ಕುರಿತು ಮಾ. 9 ರಂದು ಬೆಳಿಗ್ಗೆ 11 ಗಂಟೆಗೆ ಲೋಕೋಪಯೋಗಿ ಪರಿವೀಕ್ಷಣಾ ಮಂದಿರದಲ್ಲಿ ಶಾಸಕ ಮಂಕಾಳ ವೈದ್ಯಇವರಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಲಿದೆಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾಲೂಕಿನಎಲ್ಲಾಯುವಕ ಮತ್ತುಯುವತಿ ಮಂಡಳಿಗಳ ಅಧ್ಯಕ್ಷರು/ಕಾರ್ಯದರ್ಶಿಗಳು ಸಭೆಯಲ್ಲಿ ಹಾಜರಿದ್ದು ಸಲಹೆ ಸೂಚನೆ ಹಾಗೂ ಮಾರ್ಗದರ್ಶನ ನೀಡುವಂತೆತಾ.ಪಂ. ಕಾರ್ಯನಿರ್ವಾಹಕಅಧಿಕಾರಿ ಸಿ.ಟಿ. ನಾಯ್ಕ ಪ್ರಕಟಣೆಯಲ್ಲಿಕೋರಿದ್ದಾರೆ.
Next Story





