ಕೊಣಾಜೆ: ಯಕ್ಷಮಿತ್ರರು ಪ್ರಾಯೋಜಕತ್ವದಲ್ಲಿ ಯಕ್ಷಗಾನ ಬಯಲಾಟ

ಕೊಣಾಜೆ ಸಮೀಪದ ಅಸೈಗೋಳಿಯಲ್ಲಿ ಹೊಸನಗರ ಮೇಳದವರಿಂದ ಭಾನುವಾರ ನಡೆದ ತರಣಿಸೇನ ಮತ್ತು ಶಿವಪಂಚಾಕ್ಷರಿ ಮಹಿಮೆ ಎಂಬ ಯಕ್ಷಗಾನ ಬಯಲಾಟವು ಯಕ್ಷಮಿತ್ರರು ಪ್ರಾಯೋಜಕತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರಸಿದ್ದ ಪುಂಟು ವೇಷಧಾರಿ ದಿವಾಕರ ರೈ ಸಂಪಾಜೆ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಸೀತಾರಾಮ ಶೆಟ್ಟಿ, ರಾಜೇಶ್ ಶೆಟ್ಟಿ, ರಘುರಾಮ ಕಾಜವ ಪಟ್ಟೋರಿ ಮುಂತಾದವರು ಉಪಸ್ಥಿರಿದ್ದರು.
Next Story





