Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಉರ್ದು ದ್ವಿಪದಿಗಳು ಮೆದುಳಿಗೆ ಅಮೃತ:...

ಉರ್ದು ದ್ವಿಪದಿಗಳು ಮೆದುಳಿಗೆ ಅಮೃತ: ಅಧ್ಯಯನ ವರದಿ

ವಾರ್ತಾಭಾರತಿವಾರ್ತಾಭಾರತಿ7 March 2016 11:43 PM IST
share

ಲಕ್ನೊ, ಮಾ.7: ಉರ್ದು ದ್ವಿಪದಿಯನ್ನು ಓದುವುದು ನಿಮ್ಮ ಹೃದಯಕ್ಕೆ ಆನಂದ ನೀಡುವುದಲ್ಲದೆ, ನಿಮ್ಮ ಮೆದುಳಿಗೂ ಅಮೃತವಾಗುತ್ತದೆ! ಲಕ್ನೊದ ಜೈವಿಕ-ವೈದ್ಯಕೀಯ ಸಂಶೋಧನೆಗಳ ಕೇಂದ್ರ(ಸಿಬಿಎಂಆರ್) ಇತ್ತೀಚೆಗೆ ನಡೆಸಿದ ಅಧ್ಯಯನವೊಂದು ಉರ್ದು ವಾಕ್ಯವೃಂದವನ್ನು ಓದುವುದರಿಂದ ಮೆದುಳಿನ ಬೆಳವಣಿಗೆಗೆ ಸಹಾಯವಾಗುತ್ತದೆಂದು ಹೇಳಿದೆ.

‘ನ್ಯೂರೊಸೈನ್ಸ್ ಲೆಟರ್ಸ್’ ಎಂಬ ಅಂತಾರಾಷ್ಟ್ರೀಯ ನಿಯತಕಾಲಿಕೆಯ ಇತ್ತೀಚಿನ ಸಂಚಿಕೆಯಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಭಾಷೆಯ ಓದುವಿಕೆಯಿಂದ ನಿರ್ಧಾರ ಕೈಗೊಳ್ಳುವಿಕೆ, ಒಳ್ಳೆಯದು ಹಾಗೂ ಕೆಟ್ಟದನ್ನು ನಿರ್ಧರಿಸುವಿಕೆ, ಭಾವನೆಗಳ ನಿಯಂತ್ರಣ, ಒತ್ತಡ ನಿವಾರಣೆ, ಮಾಹಿತಿ ಸಂಸ್ಕರಣೆ ಹಾಗೂ ವಿಶ್ಲೇಷಣೆಗಳಂತಹ ಅನೇಕ ಕಾರ್ಯಗಳನ್ನು ನಿಯಂತ್ರಿಸುವ ಮುಮ್ಮೆದುಳಿಗೆ ಉತ್ತೇಜನ ನೀಡುತ್ತದೆ. ಉರ್ದು ಕಲಿಯುವಿಕೆ ಚಿತ್ತ ವಿಕಲತೆಯ ಆರಂಭವನ್ನು ವಿಳಂಬಿಸುತ್ತದೆ ಹಾಗೂ ಮಕ್ಕಳಲ್ಲಿ ಕಲಿಯುವಿಕೆಯ ಅಸಾಮರ್ಥ್ಯವನ್ನು ನಿವಾರಿಸುತ್ತದೆ ಎಂದು ಅದು ವಿವರಿಸಿದೆ.
ನಿಗದಿತ ಸಮಯದಲ್ಲಿ ಉರ್ದು ಪಠ್ಯವನ್ನು ಓದುವಾಗ, ಸಮೀಕ್ಷೆಗೊಳಗಾದವರ ಬ್ರೈನ್ ಮ್ಯಾಪಿಂಗ್‌ನ ಆಧಾರದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ ಟೆಕ್ನಿಕ್‌ನ ಮೂಲಕ ಮೆದುಳಿನ ಮ್ಯಾಪಿಂಗ್ ನಡೆಸಲಾಗಿದೆ. ಇದು ಮೆದುಳಿನ ರಚನಾತ್ಮಕ ಹಾಗೂ ಕಾರ್ಯಾಚರಣೆಯ ಸಂಗತಿಗಳ ಅಧ್ಯಯನಕ್ಕೆ ಉಪಯೋಗಿಸುವ ವಿಶ್ವದರ್ಜೆಯ ತಂತ್ರಜ್ಞಾನವಾಗಿದೆಯೆಂದು ನಗರದಲ್ಲಿ ಮಾದರಿಗಳ ಮೇಲೆ ಸಂಶೋಧನೆ ನಡೆಸಿರುವ ಸಿಬಿಎಂಆರ್‌ನ ನ್ಯೂರೋ ಇಮೇಜಿಂಗ್ ವಿಭಾಗದ ಪ್ರಾಧ್ಯಾಪಕರಾಗಿರುವ ಉತ್ತಮ ಕುಮಾರ್ ಹೇಳಿದ್ದಾರೆ.
ಒಂದು ಭಾಷೆಯ ಕಲಿಯುವಿಕೆಯು ಮೆದುಳಿನಲ್ಲಿ ನಿರ್ದಿಷ್ಟ ಮಾದರಿಯೊಂದನ್ನು ಸೃಷ್ಟಿಸುತ್ತದೆ. ಒಳಗೊಂಡಿರುವ ವಿವಿಧ ನ್ಯೂರಾನ್‌ಗಳನ್ನು ಜೋಡಿಸುವ ಮೂಲಕ ಅದನ್ನು ಗುರುತಿಸಬಹುದು. ಈ ಎಲ್ಲ ಬಿಂದುಗಳನ್ನು ಜೋಡಿಸುವುದಕ್ಕೆ ಮ್ಯಾಪಿಂಗ್ ಎನ್ನುತ್ತಾರೆ. ಇದರ ಮಾದರಿಯ ಮೂಲ ಬಾಹ್ಯರೇಖೆ ಎಲ್ಲ ಭಾಷೆಗಳಿಗೂ ಒಂದೇ ಆಗಿದ್ದರೂ, ಅಕ್ಷರಗಳು ಹಾಗೂ ಅನಂತರದ ಮಾತಿನನ ಧ್ವನಿಗಳ (ಉಚ್ಚಾರಗಳು) ಕಾರಣದಿಂದ ವಿನ್ಯಾಸವು ಸೂಕ್ಷ್ಮ ಮಟ್ಟದಲ್ಲಿ ವ್ಯತ್ಯಾಸವಾಗುತ್ತದೆ. ಭಾಷೆಗಳನ್ನು ಶುದ್ಧ ಅಕ್ಷರ ವಿನ್ಯಾಸ ಅಥವಾ ಕಣ್ಣಿಗೆ ಕಾಣುವ ಅಕ್ಷರಗಳು ಹಾಗೂ ಅವುಗಳನ್ನು ಮಾತಾಗಿ ಬಿಡಿಸಿ ಬದಲಾಯಿಸುವುದರ ಆಧಾರದಲ್ಲಿ ವರ್ಗೀಕರಿಸಬಹುದು.

ತಾವು ಭಾಷೆಗಳನ್ನು ‘ಪಾರದರ್ಶಕ’ (ಕಲಿಯಲು ಸುಲಭ) ಅಥವಾ ‘ಆಳ’ (ಕಲಿಯಲು ಕಷ್ಟ) ಎಂದು ವಿಭಾಗಿಸುವ ಈ ಎರಡೂ ರೀತಿಯ ಮ್ಯಾಪಿಂಗ್‌ಗಳನ್ನು ಉಪಯೋಗಿಸಿದ್ದೇವೆ. ಉದಾಹರಣೆಗೆ ಹಿಂದಿ ಹಾಗೂ ಜರ್ಮನ್ ಭಾಷೆಗಳು ಪಾರದರ್ಶಕವಾಗಿದ್ದರೆ, ಇಂಗ್ಲಿಷ್‌ಹಾಗೂ ಫ್ರೆಂಚ್ ಆಳ ಭಾಷೆಗಳಾಗಿವೆ. ಉರ್ದು ಅತ್ಯಂತ ಆಳ ಭಾಷೆಯಾಗಿದ್ದು, ಅದರ ಓದುವಿಕೆಯಲ್ಲಿ ಮೆದುಳಿನ ಹೆಚ್ಚು ಪ್ರದೇಶ ಒಳಗೊಳ್ಳುತ್ತದೆ. ಅದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದೆಂದು ಕುಮಾರ್ ವಿವರಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X