ಹಿರಿಯ ಯಕ್ಷಗಾನ ಕಲಾವಿದ ಸುಜನಾರವರಿಗೆ, ರಾಷ್ಟೀಯ ನಾಟ್ಯೋತ್ಸವ ಸನ್ಮಾನ ಪ್ರಧಾನ

ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯವರು ಇವರು ಪ್ರತಿವರ್ಷ ಕೆರೆಮನೆ ಶಂಭುಹೆಗಡೆಯವರ ನೆನಪಿನಲ್ಲಿ ಕೊಡಮಾಡುವ ರಾಷ್ಟೀಯ ನಾಟ್ಯೋತ್ಸವ ಸನ್ಮಾನವನ್ನು ಈ ವರ್ಷ ಹಿರಿಯ ಯಕ್ಷಗಾನ ಕಲಾವಿದ ಸುಜನಾ ಸುಳ್ಯ ಅವರಿಗೆ ಪ್ರಧಾನ ಮಾಡಿದರು. ಮಂಡಳಿಯ ಸಂಚಾಲಕ ಕೆರೆಮನೆ ಶಿವಾನಂದ ಹೆಗಡೆ, ಹಿರಿಯ ಅರ್ಥದಾರಿಗಳಾದ ಮಲ್ಪೆ ವಾಸುದೇವ ಸಾಮಗ, ಪ್ರಭಾಕರ ಜೋಷಿ, ಡಿ.ಎಸ್.ಶ್ರೀಧರ್, ಲಕ್ಮೀನಾರಾಯಣ ಕಾಶಿ, ಅಂಕಣಗಾರ್ತಿ ದೀಪಾ ಹಿರೇಗುತ್ತಿ ಉಪಸ್ಥಿತರಿದ್ದರು.
Next Story





