ಫುಟ್ಬಾಲ್ ತಾರೆ ಸುನಿಲ್ ಚೆಟ್ರಿ ಯಾರನ್ನು ಸ್ಮರಿಸಿದರು ಗೊತ್ತೇ ?
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಎಲ್ಲ ಮಹಿಳೆಯರಿಗೂ ಶುಭಾಷಯ ಕೋರಿದ ದೇಶದ ಸ್ಟಾರ್ ಫುಟ್ಬಾಲ್ ಆಟಗಾರ , ರಾಷ್ಟೀಯ ತಂಡದ ನಾಯಕ ಹಾಗು ದೇಶದ ಸಾರ್ವಕಾಲಿಕ ಹೆಚ್ಚು ಗೋಲು ಬಾರಿಸಿದ ದಾಖಲೆಯ ಸುನಿಲ್ ಚೆಟ್ರಿ ಒಬ್ಬ ಮಹಿಳೆಯ ಹೆಸರು ಹೇಳಿ ವಿಶೇಷ ಗೌರವ ಸಲ್ಲಿಸಿದ್ದಾರೆ. ಆಕೆ ಬೇರಾರು ಅಲ್ಲ, ದೇಶದ ಖ್ಯಾತ ಮಹಿಳಾ ಫುಟ್ಬಾಲ್ ಆಟಗಾರ್ತಿ , ರಾಷ್ಟ್ರೀಯ ಮಹಿಳಾ ತಂಡದ ನಾಯಕಿ ಒಯಿನಮ್ ಬೆಮ್ಬೆಮ್ ದೇವಿ. ಬೆಮ್ಬೆಮ್ ದೇವಿಯ ಎರಡು ದಶಕಗಳ ಫುಟ್ಬಾಲ್ ಸಾಧನೆಯನ್ನು ಕೊಂಡಾಡಿದ ಸುನಿಲ್ ಆಕೆಯನ್ನು ದಂತಕತೆ ಎಂದು ಬಣ್ಣಿಸಿ ಕೊಂಡಾಡಿದ್ದಾರೆ. ಈ ವೀಡಿಯೋ ನೋಡಿ .
Next Story





