ಇದು ಆರ್ಟ್ ಆಫ್ ಲಿಂಚಿಂಗ್ !
ಪರಿಸರವಾದಿಗೆ ಎಲ್ಲರೆದುರೇ ಕೊಲೆ ಬೆದರಿಕೆ ಹಾಕಿದ ರವಿಶಂಕರ್ ಅನುಯಾಯಿಗಳು
ಆರ್ಟ್ ಆಫ್ ಲಿವಿಂಗ್ ನಡೆಸಲಿರುವ ಬೃಹತ್ ವರ್ಲ್ಡ್ ಕಲ್ಚರ್ ಫೆಸ್ಟಿವಲ್ ಕಾರ್ಯಕ್ರಮದ ವಾಸ್ತವಗಳನ್ನು ಜನರ ಮುಂದಿಟ್ಟ ಪರಿಸರವಾದಿ, ಬರಹಗಾರ ವಿಮಲೆಂದು ಝಾ ಅವರಿಗೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಅನುಯಾಯಿಗಳು ಬಹಿರಂಗವಾಗಿ ಕೊಲೆ ಬೆದರಿಕೆ ಹಾಕುತ್ತಿರುವ ದೃಶ್ಯಗಳು. ವೀಡಿಯೋ ನೋಡಿ.
courtesy : Quint
Next Story





