ದರ್ಗಾ ಪವಾಡವೆಂಬ ಮೂಢನಂಬಿಕೆಗೆ ಬಲಿಯಾಗದಿರಿ: ಸಲಫಿಮೂವ್‍ಮೆಂಟ್
ದರ್ಗಾ ಸಂಪ್ರದಾಯಕ್ಕೂ ಇಸ್ಲಾಮಿಗೂ ಸಂಬಂಧವಿಲ್ಲ

ಇಸ್ಲಾಮ್ಧರ್ಮ ಸೃಷ್ಟಿಕರ್ತನೂ ಸಂರಕ್ಷಕನೂ ಆದ ಅಲ್ಲಾಹನ ಧರ್ಮವಾಗಿದೆ. ಮನುಷ್ಯ ಕುಲದ ಉದ್ಭವ ಮೊದಲ್ಗೊಂಡು ಇಸ್ಲಾಮ್ಧರ್ಮ ಭೂಮಿಯಲ್ಲಿ ಆವಿರ್ಭಾವಗೊಂಡಿದೆ. ಇಸ್ಲಾಮಿನ ತಳಹದಿ ಏಕದೇವಾರಾಧನಾ ಸಿದ್ಧಾಂತವಾಗಿದೆ. ಇಸ್ಲಾಮಿನಲ್ಲಿ ಸೃಷ್ಟಿಪೂಜೆ, ವ್ಯಕ್ತಿಪೂಜೆಗಳಿಲ್ಲ. ನಮ್ಮನ್ನೆಲ್ಲಾ ಸೃಷ್ಟಿಸಿ ಸಂರಕ್ಷಿಸುತ್ತಿರುವ ಸರ್ವೇಶ್ವರನಾದ ಅಲ್ಲಾಹನನ್ನು ಮಾತ್ರಪೂಜಿಸಬೇಕು, ಅವನೊಡನೆ ಮಾತ್ರ ಪ್ರಾರ್ಥಿಸಬೇಕು, ಅವನಿಗೆ ಮಾತ್ರವೇ ಹರಕೆ ಬಲಿ ಅರ್ಪಿಸಬೇಕು ಎಂಬುದೇ ಇಸ್ಲಾಮಿನ ತತ್ವಾದರ್ಶ. ಅಲ್ಲಾಹನ ಹೊರತಾದ ಯಾವುದೇ ಶಕ್ತಿ, ವ್ಯಕ್ತಿಗಳಿಗೆ ಹರಕೆ ಅರ್ಪಿಸಿ ಪ್ರಾರ್ಥಿಸುವುದು ಇಸ್ಲಾಮಿನ ದೃಷ್ಟಿಯಲ್ಲಿ ಬಹುದೇವಾರಾಧನೆಯಾಗಿದೆ.
ಆದರೆ ಇಂದು ಇಸ್ಲಾಮಿನ ಹೆಸರಲ್ಲಿ ಬಹಳಷ್ಟುಅಂಧವಿಶ್ವಾಸ, ಅನಾಚಾರ, ಮೂಢನಂಬಿಕೆಗಳುಮುಸ್ಲಿಂಸಮಾಜದಲ್ಲಿರೂಢಿಯಲ್ಲಿವೆ.ಆ ಪೈಕಿಪ್ರಮುಖವಾದುದುದರ್ಗಾರಾಧನೆಯಾಗಿದೆ.ಪುಣ್ಯಪುರುಷರದ್ದೆಂದುಹೇಳಲಾಗುವಗೋರಿಗಳನ್ನುಸಿಂಗರಿಸಿಅವುಗಳಿಗೆಹೂ, ಹಣ್ಣು, ಹಣ, ಚಿನ್ನ, ಬೆಳ್ಳಿ, ಆಡು, ಕೋಳಿ, ಕೋಣಗಳನ್ನುಹರಕೆಅರ್ಪಿಸಿ ಆ ಗೋರಿಗಳಲ್ಲಿಎಂದೋಮಣ್ಣಾಗಿಹೋದಶವಗಳೊಂದಿಗೆಪ್ರಾರ್ಥಿಸಲಾಗುತ್ತದೆ. ದರ್ಗಗಳಿಗೆಹರಕೆಹೊತ್ತರೆಜನರಮತ್ತುಜಾನುವಾರುಗಳರೋಗಗಳುಗುಣವಾಗುತ್ತದೆ, ಹುಚ್ಚುಬಿಡುತ್ತದೆ, ಮಕ್ಕಳಾಗದವರಿಗೆಮಕ್ಕಳಾಗುತ್ತವೆ, ಅವಿವಾಹಿತತರುಣಿಯರಿಗೆತಕ್ಷಣನೆಂಟಸ್ತಿಕೆಯುಂಟಾಗುತ್ತದೆ, ವ್ಯಾಪಾರದಲ್ಲಿಅಭಿವೃದ್ಧಿ, ಶನಿಕಾಟ-ಸಂಕಷ್ಟಗಳನಿವಾರಣೆ, ಶತ್ರುನಾಶ, ವಾಹನಅಪಘಾತಗಳಿಗೆತಡೆ, ಕಳ್ಳಕಾಕರಿಂದರಕ್ಷಣೆ, ಮಕ್ಕಳುಗರಿಷ್ಠಅಂಕಗಳಿಸಿತೇರ್ಗಡೆಯಾಗುತ್ತಾರೆಇತ್ಯಾದಿಸಕಲಸೌಭಾಗ್ಯಗಳುಒಲಿದುಬರುತ್ತವೆಎಂಬದರ್ಗಾಪವಾಡದಕಟ್ಟುಕಥೆಗಳನ್ನುಹರಡಿಜನರನ್ನುಲೂಟಿಮಾಡಲಾಗುತ್ತದೆ.
ಈ ದರ್ಗಾಗಳಲ್ಲಿಸಮಾಧಿಸ್ಥರಾಗಿರುವವ್ಯಕ್ತಿಗಳುಪುಣ್ಯಪುರುಷರೆಂಬುವುದಕ್ಕೆಯಾವುದೇಪುರಾವೆಯಿಲ್ಲ. ಅನೇಕಕಡೆಗಳಲ್ಲಿಅನಾಥರ, ಅನಾಮಧೇಯರ, ಅನ್ಯಮತೀಯರ,ಮೃಗ,ಪಕ್ಷಿ,ಜಂತುಗಳಸಮಾಧಿಗಳನ್ನುದರ್ಗಾಮಾಡಲಾಗಿದೆ. ಕೆಲವೆಡೆಮನುಷ್ಯರಕೈ, ಕಾಲು, ಬೆರಳುಗಳನ್ನುಹೂತುದರ್ಗಾಮಾಡಲಾಗಿದೆ.ಇನ್ನುಕೆಲವೆಡೆಮಣ್ಣಿನದಿಣ್ಣೆ, ಕಲ್ಲುಮತ್ತುಮರದಬೇರುಗಳನ್ನುಹಸಿರುಬಟ್ಟೆಹಾಸಿಅಗರಬತ್ತಿಹಚ್ಚಿದರ್ಗಾಮಾಡಲಾಗಿದೆ.ಏರ್ವಾಡಿಯಂತಹಕೆಲವುದರ್ಗಾಗಳಲ್ಲಿಮಾನಸಿಕರೋಗಿಗಳನ್ನುಸಂಕೋಲೆಗಳಲ್ಲಿಬಿಗಿದುಕ್ರೂರವಾಗಿಹಿಂಸಿಸಲಾಗುತ್ತಿದೆ.ಕೆಲವರ್ಷಗಳಹಿಂದೆತಮಿಳ್ನಾಡಿನಏರ್ವಾಡಿದರ್ಗಾದಲ್ಲಿಸಂಭವಿಸಿದಅಗ್ನಿದುರಂತದಲ್ಲಿಅಲ್ಲಿಕಟ್ಟಿಹಾಕಲಾಗಿದ್ದ 60 ಮಂದಿಮಾನಸಿಕರೋಗಿಗಳುಸುಟ್ಟುಕರಕಲಾದಹೃದಯವಿದ್ರಾವಕಘಟನೆಮರೆಯುವಂತಹದಲ್ಲ. ದೇಶದಹಲವುಕುಖ್ಯಾತದರ್ಗಾಗಳುಅಕ್ರಮಚಟುವಟಿಕೆಗಳಆಶ್ರಯತಾಣಗಳಾಗಿಮಾರ್ಪಟ್ಟಿವೆ. ಈ ದರ್ಗಾದಂಧೆಕೋರರಬಲೆಗೆಬೀಳುವವರಲ್ಲಿಹೆಚ್ಚಿನವರುಮಹಿಳೆಯರುಮತ್ತುರೋಗಿಗಳು.ದರ್ಗಾಗಳಪವಾಡಸುಳ್ಳುಎಂದುಯಾರಾದರೂಹೇಳಿದರೆಅಥವಾದರ್ಗಾದಂಧೆಯನ್ನುಆಕ್ಷೇಪಿಸಿದರೆಅವರುಹಾವುಕಚ್ಚಿಅಥವಾರಕ್ತಕಾರಿಸಾಯುತ್ತಾರೆಎಂಬಭಯೋತ್ಪಾದನೆಸೃಷ್ಟಿಸಲಾಗಿದೆ.
ವಾಸ್ತವವೇನೆಂದರೆದರ್ಗಾಕಟ್ಟಿಉರೂಸುಆಚರಿಸುವಸಂಪ್ರದಾಯಕ್ಕೂಇಸ್ಲಾಮಿಗೂಯಾವುದೇಸಂಬಂಧವಿಲ್ಲ. ದರ್ಗಾಗಳಲ್ಲಿಪವಾಡನಡೆಯುತ್ತದೆಯೆಂಬುದುಶುದ್ಧಸುಳ್ಳುಮತ್ತುಮೂಢನಂಬಿಕೆಯಾಗಿದೆ. ಸಂತರಸಮಾಧಿಗಳನ್ನುಉಬ್ಬಿಸಿದರ್ಗಾನಿರ್ಮಿಸುವುದುಯಹೂದಿಗಳಸಂಪ್ರದಾಯವಾಗಿದೆ.ಗೋರಿಗಳನ್ನುಆರಾಧನಾಲಯಗಳಾಗಿಮಾಡಿದವರನ್ನುಪ್ರವಾದಿಮುಹಮ್ಮದ್ (ಸ.ಅ.)ರುಶಪಿಸಿದ್ದಾರೆಮಾತ್ರವಲ್ಲಎತ್ತರಿಸಿಕಟ್ಟಲಾದಎಲ್ಲಾಗೋರಿಗಳನ್ನುನೆಲಸಮಗೊಳಿಸಲುಆದೇಶಿಸಿದ್ದಾರೆ. ಆದ್ದರಿಂದದರ್ಗಾಎಂಬುದುಇಸ್ಲಾಮಿನಲ್ಲಿನಿಷಿದ್ಧವಾಗಿದೆ.ದರ್ಗಗಳಿಗೆಹರಕೆಸಲ್ಲಿಸಿಪೂಜಿಸುವವರುನೈಜಮುಸ್ಲಿಮರಾಗಲಾರರು.ಏಕೆಂದರೆಅದುವಿಗ್ರಹಾರಾಧನೆಗೆಸಮಾನವಾಗಿದೆ.ದರ್ಗಗಳಲ್ಲಿಪವಾಡವಿದೆಯೆಂದುನಂಬಿಸಿಜನರನ್ನುಕೊಳ್ಳೆಹೊಡೆಯುವ ಈ ಧರ್ಮಬಾಹಿರಮೂಢನಂಬಿಕೆಯನ್ನುಕರ್ನಾಟಕಸರಕಾರಜಾರಿಗೆತರಲಿಚ್ಚಿಸಿರುವಮೌಢ್ಯಪ್ರತಿಬಂಧಕಕಾಯ್ದೆಯಲ್ಲಿಸೇರಿಸಬೇಕೆಂದುಸೌತ್ಕರ್ನಾಟಕಸಲಫಿಮೂವ್‍ಮೆಂಟ್ ಆಗ್ರಹಿಸಿದೆ.







