ಬೆಳ್ತಂಗಡಿ: ಕಾಂಗ್ರೆಸ್ ನಿಂದ ಬಂಡಾಯವೆದ್ದಿದ್ದ ಈಶ್ವರ ಬೈರ ಬಿ.ಜೆ.ಪಿ. ಸೇರ್ಪಡೆ

ಬೆಳ್ತಂಗಡಿ, ಮಾ.10: ಕಳೆದ ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಮುಖಂಡ ಈಶ್ವರ ಬೈರ ಬಿ.ಜೆ.ಪಿ. ಸೇರ್ಪಡೆ ಗೊಂಡರು.
ಬೆಳ್ತಂಗಡಿಯಲ್ಲಿ ಇಂದು ನಡೆದ ಚುನಾವಣಾ ವಿಜೇತರ ಹಾಗೂ ಮತದಾರರ ಅಭಿನಂದನಾ ಸಮಾರಂಭದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಕಾಂಗ್ರೆಸ್ ನಿಂದ ಉಚ್ಚಾಟಿತರಾಗಿದ್ದ ರಾಜೆಶ್ ಮೂಡುಕೋಡಿ. ಲೋಕಯ್ಯ ವೇಣೂರು ಸೇರ್ಪಡೆಯಾದರು.
Next Story





