ಬೆಳ್ತಂಗಡಿ, ಮಾ.10: ಬೆಳ್ತಂಗಡಿ ಪಟ್ಟಣ ಪಂಚಾಯತು ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಮುಗುಳಿ ನಾರಾಯಣ ರಾವ್ ಅವಿರೋಧ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜಗದೀಶ್ ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭ ಶಾಸಕ ವಸಂತ ಬಂಗೇರ ಮತ್ತು ಇತರರು ಉಪಸ್ಥಿತರಿದ್ದರು.