ವಿಜಯ್ ಮಲ್ಯ ದೇಶದಿಂದ ಪಲಾಯನ ಮಾಡಲು ಕೇಂದ್ರ ಸರಕಾರ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದ್ದಕ್ಕೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಿರುಗೇಟು ನೀಡಿದ್ದಾರೆ. ಅದಕ್ಕೆ ಅವರು ನೆನಪಿಸಿದ್ದು ಇಟಲಿಯ ಒಟ್ಟಾವಿಯೋ ಕ್ವಟ್ರೋಕಿಯನ್ನು. ವೀಡಿಯೋ ನೋಡಿ. courtesy : ndtv.com